Kalisikottu nadeyisuve | kannada christian song lyrics

Kalisikottu nadeyisuve Song Lyrics In Kannada & English

ಕನ್ನಡ
ಕಲಿಸಿಕೊಟ್ಟು ನಡೆಯಿಸುವೆ
ಖಂಡಿಸಿ ತಿಳಿಸಿ ಬೋಧಿಸುವೆ
ಪರಿಶುದ್ಧ ಆತ್ಮನೇ ನನ್ನ ಪರಿಶುದ್ಧ ಆತ್ಮನೇ

1.ಎಂದೆಂದೂ ನೀ ನನ್ನೊಡನೆ
ಯಾವಾಗಲೂ ಜೊತೆಯಿರುವವನೆ
ಸತ್ಯದ ಆತ್ಮನಾದವನೆ
ಸಾಕ್ಷಿಯ ಜೀವನ ತಂದವನೆ

2.ಬೋಧಿಸುವೆ ನೀ ಸತ್ಯವನ್ನು
ನೆನಪಿಸುವೆ ದಿವ್ಯ ವಚನವನ್ನು
ಸಕಲವ ತಿಳಿಸಿಕೊಡುವಂತ
ಹಿತಾಲೋಚಕ ನೀನೆ ಅಯ್ಯ

3.ಕರ್ತನಿಗೆ ಯೋಗ್ಯ ಯಜ್ಞವಾಗಿ
ಸಮರ್ಪಣ ಜೀವಿತ ಜೀವಿಸಲು
ಮಹಿಮೆಯ ಮೇಲೆ ಮಹಿಮೆ ತಂದು
ರೂಪಾಂತ್ರ ನಮಗೆ ನೀಡ್ವವನೆ
English
Kalisikoṭṭu naḍeyisuve
khaṇḍisi tiḷisi bodhisuve
parisud’dha atmane nanna parisud’dha atmane

1.endendu ni nannoḍane
yavagalu joteyiruvavane
satyada atmanadavane
sakṣiya jivana tandavane

2.bodhisuve ni satyavannu
nenapisuve divya vacanavannu
sakalava tiḷisikoḍuvanta
hitalocaka nine ayya

3.kartanige yogya yajnavagi
samarpaṇa jivita jivisalu
mahimeya mele mahime tandu
rupantra namage niḍvavane

Leave a Comment

Your email address will not be published. Required fields are marked *

Scroll to Top