Kartana gudaarave nan devara | kannada christian song lyrics

Kartana gudaarave nan devara Song Lyrics In Kannada & English

ಕನ್ನಡ
ಕರ್ತನ ಗೂಡರವೇ ನನ್ ದೇವರ ಸನ್ನಿಧಿಯೇ
ಹುಡಿಕಿ ಓಡಿ ಬಂದೆ ಸವಿಯಾದ ಸೌಭಾಗ್ಯವೇ
ಮಹಿಮೆ ಮಹಿಮೆ ಮಹತ್ವವೂ ನನ್ ಪ್ರಿಯ ಯೇಸುವಿಗೆ

1.ಕಲ್ವಾರಿ ಬಲಿಪೀಠವೇ ನನಗಾಗಿ ನಿನ್ ರಕ್ತವೇ
ನಿತ್ಯವೂ ಪರಿಶುದ್ಧ ಜೀವ ಬಲಿಯಾಗಿ ನನ್ನನ್ನೇ ಸಮರ್ಪಿಸುವೆ

2.ನಿನ್ನಯ ರಕ್ತದಿಂದ ತೊಳೆದು ಶುದ್ಧ ಮಾಡು ಇಂದೇ ನಾ
ಹಿಮದಂತೆ ಪರಿಶುದ್ಧನಾಗುವೆ ಪಾವನ ವಚನದಿಂದ

3.ಅಪ್ಪಾ ನಿನ್ ಸಮುಖದೀ ರೊಟ್ಟಿಯು ನಾನಯ್ಯಾ
ಎಂದೆಂದೂ ನಿನ್ನಯ ಪಾದದಿ ನಾನಿರಲು ತವಕದಿ ನಿಂತಿರುವೆ

4.ಲೋಕಕ್ಕೆ ಬೆಳಕು ನಾವೇ ನಿನಗಾಗಿ ಬೆಳಗುವೆವು
ಆನಂದ ತೈಲದಿ ಅಭಿಷೇಕಿಸು ಸ್ವಾಮಿ ಆತನ ಅಗ್ನಿಯಿಂದ

5.ಧೂಪ ಸುಗಂಧದಂತೆ ಸ್ತುತಿಗಳ ಸಮರ್ಪಿಸುವೆ
ಎಲ್ಲೆಲ್ಲೂ ಎಂದೆಂದೂ ಎಲ್ಲಾ ಸಮಯದಿ ಆತ್ಮದಿ ಪ್ರಾರ್ಥಿಸು

6.ನೂತನ ಜೀವವುಳ್ಳ ಮಾರ್ಗವ ತೋರಿರುವೆ
ಮಹಾ ಪರಿಶುದ್ಧ ಮಹಿಮೆಯ ಸ್ಥಳದಲ್ಲಿ ಮಹಿಮೆಯ ಕಾಣುವೆನು
English

Kartana guḍarave nan devara sannidhiye
huḍiki oḍi bande saviyada saubhagyave
mahime mahime mahatvavu nan priya yesuvige

1.kalvari balipiṭhave nanagagi nin raktave
nityavu parisud’dha jiva baliyagi nannanne samarpisuve

2.ninnaya raktadinda toḷedu sud’dha maḍu inde na
himadante parisud’dhanaguve pavana vacanadinda

3.appa nin samukhadi roṭṭiyu nanayya
endendu ninnaya padadi naniralu tavakadi nintiruve

4.lokakke beḷaku nave ninagagi beḷaguvevu
ananda tailadi abhiṣekisu svami atana agniyinda

5.dhupa sugandhadante stutigaḷa samarpisuve
ellellu endendu ella samayadi atmadi prarthisu

6.nutana jivavuḷḷa margava toriruve
maha parisud’dha mahimeya sthaḷadalli mahimeya kaṇuvenu

Leave a Comment

Your email address will not be published. Required fields are marked *

Scroll to Top