Keroobiyaru saeraaphiyaru Song Lyrics In Kannada and English
Singer : Simon Moses
Album : Mahimeya Arasanu Vol 4
ಕನ್ನಡ
ಕೆರೂಬಿಯರು ಸೇರಾಫಿಯರು
ದಿನನಿತ್ಯ ಸ್ತುತಿಸುವ ಸೇನಾಧೀಶ್ವರನೆ
ಮಹಿಮೆಗೂ ನೀ ಯೋಗ್ಯನೇ
ಮಾನ ಪ್ರಭಾವವು ಉಳ್ಳವನೇ ||||2
ಆರಾಧನೆಗೆ ನೀ ಯೋಗ್ಯನೇ
ನನ್ನ ಸ್ತುತಿಗೆ ಪಾತ್ರನೆ ||2
ಪರಿಶುದ್ಧನೆ ಪರಿಶುದ್ಧನೆ ನಿನ್ನ ಆರಾಧಿಸುವೆ
ಸರ್ವಶಕ್ತನೇ ಸರ್ವ ವ್ಯಾಪಿಯೇ ನಿನ್ನನ್ ಆರಾಧಿಸುವೆ ||2
ಮಹಿಮೆಯ ಅರಸನೇ ನಿನಗೆ ಆರಾಧನೆ
ಸಿಂಹಾಸನ ರೂಢನೆ ನಿನಗೆ ಆರಾಧನೆ ||2
ಸರ್ವಸೃಷ್ಟಿ ಕರ್ತನೆ ನಿನಗೆ ಆರಾಧನೆ
ಯುಗ ಯುಗಕೂ ಜೀವಿಸುವಾತನೇ ಆರಾಧನೆ
ನನಗಾಗಿ ಬಲಿಯಾದವನೆ ಆರಾಧನೆ
ಮರಣವ ಗೆದ್ದವನೇ ನಿನಗೆ ಆರಾಧನೆ ||2
ನನ್ನೊಳಗೆ ಇರುವಾತನೆ ಆರಾಧನೆ
ನನ್ನನ್ನು ನಡೆಸುವವನೇ ಆರಾಧನೆ ||2
English
Keroobiyaru saeraaphiyaru
dinanitya stutisuva saenaadheeshvarane
mahimegu nee yogyane
maana prabhaavavu ullavane ||||2
Aradhanege nee yogyane
nanna stutige paatrane ||2
Parishuddhane parishuddhane ninna Aradhisuve
sarvashaktane sarva vyaapiye ninnan Aradhisuve ||2
Mahimeya arasane ninage aradhane
sinhaasana roodhane ninage aradhane ||2
sarvasrushti kartane ninage aradhane
yuga yugaku jeevisuvaatane aradhane
Nanagaagi baliyaadavane aradhane
maranava geddavane ninage aradhane ||2
nannolage iruvaatane aradhane
nannannu nadesuvavane aradhane ||2