Kutumbada jagala saalada tondare Song Lyrics In Kannada and English
ಕನ್ನಡ
ಕುಟುಂಬದ ಜಗಳ
ಸಾಲದ ತೊಂದರೆ
ಸಮಾದಾನ ಇಲ್ಲವೋ
ನಿನ್ ಚಿನಂತೆಯ ಹೇಳಲು
ಯಾರು ಇಲ್ಲ ಎಂದು
ಕೂಗುತ್ತ ಇರುವೆಯೋ ||2
ಪರಿಸ್ಥಿತಿ ಮಾರ್ಪಾಡಲು
ಯೇಸುವನ್ನೇ ನೋಡು ||2
ಕದಲದಿರು ಮನವೇ
ನನ್ನ ಯೇಸು ಇರುವನು
ಕಣ್ಣೀರ ಹಾದಿಲಿ
ನೀ ನಡೆವ ವೇಳೆಯಲ್ಲಿ
ಬಳಗೊಳ್ ಎನ್ ಮನವೆ
ಯೇಸು ಇರುವರು ||2
ಬಾಳಲ್ಲಿ ಸೋಲು ಆವರಿಸಲು ನೀ
ದುಃಕ್ಕ ಪಡುತ್ತಿಯೂ
ಸಹಾಯ ಮಾಡಲು ಯಾರು ಇಲ್ಲ
ಎಂದು ತವಕ್ಕಿಸುತ್ತಿದ್ದಿಯೂ ||||2
ಸಹಾಯವ ಮಾಡಲು ಯೇಸು ಇರುವರು ||2
ಭವಿಷ್ಯವನ್ನು ನೀ ನೆನೆಸಿ ನೋಡಲದು
ಇರುಳಾಗಿ ಇರುತ್ತದೋ
ಸಮಸ್ಯೆಯನ್ನು ನೀ ನೆನೆಸಿ ನೋಡಲು
ಸಮಾದಾನ ಇಲ್ಲವೋ ||||2
ನಿನ್ ಬಾಳನ್ನು ಮಾರ್ಪಡಿಸುವ
ಯೇಸು ಇರುವರು ||2
English
Kutumbada jagala
saalada tondare
samaadaana illavo
nin chinanteya haelalu
yaaru illa endu
koogutta iruveyo ||||||2
paristhiti maarpaadalu
Yesuvanne nodu ||2
kadaladiru manavae
nanna Yesu iruvanu
kanneera haadili
nee nadeva vaeleyalli
balagol en manave
Yesu iruvaru ||2
baalalli solu aavarisalu nee
duḥkka paduttiyu
sahaya maadalu yaaru illa
endu tavakkisuttiddiyu ||||2
sahaayava maadalu Yesu iruvaru ||2
bhavishyavannu nee nenesi nodaladu
irulaagi iruttado
samasyeyannu nee nenesi nodalu
samaadaana illavo ||||2
nin baalannu maarpadisuva
Yesu iruvaru ||2