Maguvaguve appa ninna tolali Song Lyrics In Kannada & English
ಮಗುವಾಗುವೆ ಅಪ್ಪ ನಿನ್ನ ತೋಳಲಿ
ನಲಿದಾಡುವೆ ಯೇಸು ನಿನ್ನ ಮಡಿಲಲಿ
ನೋಡುವಸೆ ಮಾತಾಡುವಾಸೆ ಬದುಕುವಾಸೆ
ಅಪ್ಪ ದೇವ ನಿನ್ನಾ ಜೊತೆಯಲಿ
1.ಕುರಿಯಾಗುವೆ ನಿನ್ನ ಕೈಯಲ್ಲಿ
ಕುರುವನಾಗು ನೀನು ನನ್ನ ಬಾಳಲಿ
ಜೇಡಿಮಣ್ಣು ನಾನು ರೂಪಿಸುವವನು
ಕುಂಬಾರ ನೀನಾಗು ನನ್ನ ಬದುಕಲಿ
2.ಬರುಡಾಗಿರುವ ಯೇಸು ಈ ಲೋಕದಿ
ಚಿಗುರುವಾಸೆ ಯೇಸು ನಿನ್ನ ಈ ವಾಕ್ಯದಿ
ಆತ್ಮದ ನೀರೆನು ಸುರಿಸು ವಾಕ್ಯದ ಗದ್ದ ಕಟ್ಟು
ನಿನ್ನಲ್ಲಿ ಬೆಳೆದು ಬಹಳ ಫಲ ಕೊಡುವೆನು
Maguvaaguve appa ninna tolali
Nalidaaduve Yesu ninna madilali
Nooduvase maataaduvaase badukuvaase
Appa deva ninna joteyali
1.Kuriyaaguve ninna kaiyalli
Kuruvanagu neenu nanna baalali
Jedimannu naanu roopisuvavanu
Kumbara neenagu nanna badukali
2.Barudaagiruva Yesu ee lokadi
Chiguruvaase Yesu ninna ee vaakyaadi
Aatmadi neerenu surisu vaakya da gadda kattu
Ninnalli beledu bahala phala koduvenu