Mahimege yogya neenena maaduva | Kannada Christian Song Lyrics

Mahimege yogya neenena maaduva Song Lyrics In Kannada and English

Singer : Prakash Halmidi
Album : Tereda Hrudaya vol 2
ಕನ್ನಡ

ಮಹಿಮೆಗೆ ಯೋಗ್ಯ ನೀನೇ
ನಾ ಮಾಡುವ ಸ್ತೋತ್ರಕ್ಕೆ ಪಾತ್ರ ನೀನೇ
ನನ್ನ ಸ್ತುತಿಗೆ ಅತಿತಿಯು ನೀನೇ
ಆರಾಧನೆಗೆ ಶ್ರೇಷ್ಠನು ನೀನೇ

ಹಲ್ಲೆಲು ಹಲ್ಲೆಲುಯ -4

ಬಾಯಿ ಮಾತಲ್ಲೇ ಸೂರ್ಯ ಚಂದ್ರರ
ಸೃಷ್ಟಿ ಕರ್ತನೆ
ನಿನ್ನ ಬಿಟ್ಟರೆ ಸೃಷ್ಟಿ ಕರ್ತರಿಲ್ಲ
ಸೃಷ್ಟಿಗಳ ಅಧಿಕಾರವ
ತನ್ನ ವಶ ಮಾಡಿಕೊಂಡೆ
ನಿನಗೆ ನೀನೊಬ್ಬನೇ ಸಾಟಿಯು

ಯೇಸುವೆ ನಿನ್ನ ನಾಮವ
ವರ್ಣಿಸಲು ಸಾಧ್ಯವೇ
ನನ್ನ ಬಾಷೆಯಲ್ಲಿ ಇಲ್ಲ ಅಂತ ಪದವು
ನಿನ್ ಪ್ರೀತಿಯ ಅಳಿಯಲಾಗದು
ನಿನ್ ಕೃಪೆಯು ಎನ್ನಿಸಲಾಗದು
ನಿನಗೆ ನೀನೊಬ್ಬನೇ ಸಾಟಿಯು

 



English

Mahimege yogya neene
na maaduva stotrakke paatra neene
nanna stutige atitiyu neene
Aradhanege shraeshthanu neene

Hallelu halleluya -4

Baayi maatalle soorya chandrara
srushtida kartane
ninna bittare srushti kartarilla
srushtigala adhikaarava
tanna vasha maadikonde
ninage neenobbane saatiyu

Yesuve ninna naamava
varnisalu saadhyavae
nanna baasheyalli illa anta padavu
nin preetiya aliyalaagadu
nin krupeyu ennisalaagadu
ninage neenobbane saatiyu

Leave a Comment

Your email address will not be published. Required fields are marked *

Scroll to Top