Mahimerajane Song Lyrics In Kannada & English
ಕನ್ನಡ
ಮಹಿಮೆರಾಜನೇ
ವಾಗ್ದಾನದೀ ಸತ್ಯನೇ
ಮಹಿಮೆಗೇ ಪಾತ್ರನೇ
ನೀ ಮಹತ್ವವುಳ್ಳವನೇ
ನಿನ್ನ ಪ್ರೀತಿ ಬದಲಾಗದು
ನಿನ್ನ ಕೃಪೆಯು ಶ್ರೇಷ್ಟವು
ಅತಿಶಯ ದೇವನು ನೀ
ಆಲೋಚನೆಯ ಕರ್ತ ನೀ
ಉನ್ನತ ರೂಢನಾದ
ಪರಾಕ್ರಮಿ ದೇವರೇ
ಸ್ತುತಿಯಲ್ಲಿ ವಾಸಿಸುವ
ಪರಿಶುದ್ದ ಪರಿಶುದ್ದನೂ
Mahimerajane
Vaagdaanadee satyane
Mahimege paatrane
Nee mahathvavullavane
Ninna preeti badalagadu
Ninna krupenyu shreshthavu
Atishaya devanu nee
Aalochaneya karta nee
Unnata roodanada
Parakrami devaré
Stutiyalli vaasisuva
Parishudda parishuddanu