Mahimeya raja yesu kristanee | kannada christian song lyrics

Mahimeya raja yesu kristane Song Lyrics In Kannada & English

ಕನ್ನಡ
ಮಹಿಮೆಯ ರಾಜ ಯೇಸು ಕ್ರಿಸ್ತನೆ
ಮಹಿಮ ಪ್ರಭಾವದಿ ಬರುವವನೆ
ನಿಮ್ಮ ನಾಮವ ಹೋಗಳುವೆವು
ನಿನಗಾಗಿ ಜೀವಿಸುವೆವು

1.ಮರಣದ ಕೊಂಡಿಯ ಮುರಿದವನೇ
ಪಾತಾಳವನ್ನು ಜಯಿಸಿ ಎದ್ದವನೇ
ಮರಣವು ನಿನ್ನನು ಹಿಡಿಯಲಿಲ್ಲ
ಪಾತಾಳವು ನಿನ್ನ ತಡೆಯಲಿಲ್ಲ
ನಮ್ಮ ಪಾಪ ನೀಗಲು ಕೃಜೆ ಏರಿದ ವನೇ
ಜಯವೀರನಾಗಿ ತಿರುಗಿ ಎದ್ದು ಬಂದೆ ನೀ – ಮಹಿಮೆಯ

2.ಮೇಘಗಳಲ್ಲಿ ಏರಿ ಹೋದ ಕ್ರಿಸ್ತ ನೆ
ತುತ್ತೂರಿಯ ಶಬ್ದದಿ ಇಳಿದು ಬರುವೆ ನೀ
ನಿನ್ನನ್ನು ನಂಬಿದ ಮಕ್ಕಳೆಲ್ಲರ
ನಿನ್ನೋಂದಿಗಿರಲು ಕರೆದೊಯುವಿ
ನಿನ್ನ ನಂಬದೆ ಇರುವ ಪ್ರತಿ ಯೊಬ್ಬರು
ಆ ಒಂದೂ ದಿನವು ಭಯಂಕರವು – ಮಹಿಮೆಯ
Mahimeya raja Yesu Kristane
Mahima prabhaavadi baruvavane
Nimma naama hoagaluvevu
Ninagaagi jeevisuvevu

1.Maranada kondiya muridavane
Pataalavannu jayisi eddavane
Maranavu ninnannu hidiyalilla
Pataalu ninna tadeyalilla
Namma paapa neegalu kruje erida vane
Jayaviranaagi tirugi eddu bande nee – Mahimeya

2.Meghagalu alli eri hoda Kristane
Tooturiya shabdadi ilidu baruve nee
Ninnannu nambida makkaLe allar
Ninondigiralu karedoyuvi
Ninna nambade iruva prati yobburu
Aa ondu dinavu bhayankaravu – Mahimeya

Leave a Comment

Your email address will not be published. Required fields are marked *

Scroll to Top