Mana maruguva devane Song Lyrics In Kannada & English
ಮನ ಮರುಗುವ ದೇವನೆ ಯೆಸಯ್ಯ
ಮನಸಾರೆ ಸುತ್ತಿಸಿ ಕೊಂಡಾಡುವೆ
ನೀ ಯುಕ್ತನು ಸರ್ವಶಕ್ತನೂ
ನಿನ್ನ ಕರುಣೆಗೆ ಕೊನೆಯೇ ಇಲ್ಲ
ನಿನ್ನ್ ಪ್ರೀತಿಗೆ ಮಿತಿಯೇ ಇಲ್ಲ
ಅವು ದಿನದಿನವೂ ಹೊಸದಾಗಿವೆ
1.ನಿಜವಾಗೆ ನಮ್ಮಯ ಕಷ್ಟಗಳ ಹೊತುಕೊಂಡು
ದುಃಖಗಳ ಸಹಿಸಿಕೊಂಡೆ – ನಮ್ಮ
2.ನಮಗೆ ಸಮಾಧಾನ ನೀಡಲೆಂದು ನೀನು
ದಂಡನೆಯ ವಹಿಸಿಕೊಂಡೆ- ಸ್ವಾಮಿ
3.ಶಾಪದ ಮುಳ್ಳನ್ನು ತಲೆ ಮೇಲೆ ಧರಿಸಿಕೊಂಡು
ಶಿಲುಬೆಯಲ್ಲಿ ಜಯ ಹೊಂದಿದೆ-ನೀನು
4.ಹುಡುಕಿ ಬಂದ ಮನುಷ್ಯರ ಅಗತ್ಯಾಕೆ ಅದ್ಬುತವ
ಅನುದಿನ ಮಾಡಿದೆ ನೀ – ಸ್ವಾಮಿ
5.ನಮ್ಮ ಪಾಪದಿಂದ ಜಜ್ಜಲ್ಪಟ್ಟೆ ಜಡಿಯಲ್ಪಟ್ಟೆ
ಗಾಯದಿಂದ ಸುಕವದೆ – ನಿನ್ನ
Mana maruguva devane Yesayya
Manasaare suttisi kondaduve
Nee yuktanu sarvashaktanu
Ninna karuneke konaye illa
Ninna preetige mitiye illa
Avu dinadinavu hosadaagive
1.Nijavaage nammaya kashtagala hotukondu
Duhkhagala sahisikondu – namma
2.Namage samadhana needalendu neenu
Dandaneya vahisikondu – Swami
3.Shaapada mullannu tale mele dharisikondu
Shilubeyalli jaya hondide – neenu
4.Huduki banda manushyara agathyake adbhutava
Anudina maadide nee – Swami
5.Namma paapadinda jajjalpatte jadiyalpatte
Gaayadinda sukavade – ninna