Manadalli bhayavetake endedu Song Lyrics In Kannada & English
ಮನದಲ್ಲಿ ಭಯವೇತಕೆ ಎಂದೆದು ಕಾಪಾಡುವೆ
ನಾನೇ ಜೀವ ಮಾರ್ಗ ಸತ್ಯ ಎಂದು ನೀ ಅರಿತಿಯಲ್ಲೆ
ಮನದಲ್ಲಿ ಬಾಯವೇತಕೆ ಎಂದೆದು ಕಾಪಾಡುವೆ
1.ಸಮ್ಮುಖದಿ ಇಂದು ಚಿಂತೆಯಲ್ಲಿ ಬೆಂದು
ನಿಂತಿರುವೆ ನೀ ಮೌನದಿ ಈ ಮೌನ ಏಕೆ ಈ ಚಿಂತೆ ಏಕೆ
ಧೈರ್ಯವನ್ನು ನಾ ನೀಡುವೆ ಬಾಳಲ್ಲಿ ಬೆಳಕಾಗುವೆ
2.ಕತ್ತಲೆಯ ಮುಸುಕು ಕವಿತಿರಲು ಯುಗವ
ಅದರ ಮಧ್ಯ ನಾ ಹೋಗುವೆ
ಅಡಿಗಡಿಗು ಎಲ್ಲ ಚೈತನ್ಯ ತುಂಬಿ ಆಧರಿಸಿ
ನಾ ಪಾಲಿಪೆ ಬಾಳಲ್ಲಿ ಬೆಳಕಾಗುವೆ
Manadalli bhayavetake endedu kaapaduve
Naane jeeva maarga satya endu nee aritiyalle
Manadalli baayavetake endedu kaapaduve
1.Sammukhadi indu chinteyalli bendu
Nintiruve nee mounadi ee mouna eke ee chinte eke
Dhairyavannu naa needuve baallalli belakaguve
2.Kattaleya musuku kavitiralu yugava
Adara madhya naa hoguve
Adigadigu ella chaitanya thumbi aadharisi
Naa paalipe baallalli belakaguve