Manasella manasella tumbiruve deva Song Lyrics In Kannada & English
ಮನಸ್ಸೆಲ್ಲ ಮನಸ್ಸೆಲ್ಲ ತುಂಬಿರುವೆ ದೇವಾ
ಉಸಿರಲ್ಲಿ ಉಸಿರಾಗಿ ಬೆರೆತಿರುವ ಜೀವ – 2
ಮನಸಾರೆ ಮನಸಾರೆ ನಿನ್ನ ಹಾ ಡುವೆ
ನಿನ್ನಲೆ ನೆಲೆಯಾಗಿ ಎಂದು ಬಾಳುವೆ -2
ಜೀಸಸ್ ಜೀಸಸ್ ಜೀಸಸ್ ಮೈ
ಹಾರ್ಟ್ ಬೀಟ್ ಹಾರ್ಟ್ ಬೀಟ್ ಜೀಸಸ್ (2)
1.ಮಾತುಗಳು ಸಾಲದು ಸಾಲದು ನಿನ್ನ ಬಣ್ಣೀಸಲು
ಈ ಬದುಕು ಸಾಲದು ಸಾಲದು ನಿನ್ನ ಸ್ತುತಿಸಲು
ನಿನ್ನ ಪ್ರೀತಿಯೂ ದೊಡ್ದದು ದೊಡ್ದದು ನನ್ನ ದೇವನೇ
ನನಗಾಗಿ ಭುವಿಯಲ್ಲಿ ಉದಿಸಿದ ಯೇಸು ರಾಜನೇ ( ಜೀಸಸ್)
2.ದೇವಾ ಪ್ರತಿ ಕ್ಷಣದಲ್ಲೂ ಕ್ಷಣದಲ್ಲೂ ನಿನ್ನ ಸ್ಮರಿಸುವೆವು
ದೇವಾ ನಮ್ ಮನಸಲ್ಲಿ ಮನಸಾ ಗಿ ಎಂದು ಸ್ತುತಿಸುವೆವು
ಸಂತಸದಿ ಹಾಡುವೆ ಹಾಡುವೆ ನಿನ್ನ ನಾಮವ
ಸಷ್ಟಾಂಗದಿ ನೇಮಿಸುವೆ ನೇಮಿಸುವೆ ನಿನ್ನ ಪಾದವ -2 ( ಜೀಸಸ್)
3.ಜೀವಿಸುವ ಕಾಲವೆಲ್ಲ ನಿನ್ನ ಸ್ತುತಿ ಸುವೆ -2
ಕೊನೇ ಉರಿಸಿರಿನ ಷಣದಲ್ಲೂ
ನಿನ್ನ ಪ್ರೀತಿಯ ಸ್ಮರಿಸುವೆ -2 ( ಜೀಸಸ್)
Manassella manassella tumbiru ve deva
Usiralli usiraagi beretiruva jeeva – 2
Manasaare manasaare ninna haaduve
Ninnale neleyagi endu baaluve -2
Jesus Jesus Jesus My
Heart Beat Heart Beat Jesus (2)
1.Maatugalu saaladu saaladu ninna banneesalu
Ee baduku saaladu saaladu ninna stutisalu
Ninna preeti yu doddadu doddadu nanna devane
Nanagagi bhuviyalli udisida Yesu raja ne (Jesus)
2.Deva prati kshanadallu kshanadallu ninna smarisuvevu
Deva nam manasalli manasaagi endu stutisuvevu
Santasa di haaduve haaduve ninna naamava
Sashtangadi nemisuve nemisuve ninna paadava -2 (Jesus)
3.Jeevisuva kaalavella ninna stuti suve -2
Kone urisirina shanadalloo
Ninna preetiya smarisuve -2 (Jesus)