Manava seledavane kannalli Song Lyrics In Kannada & English
ಮನವ ಸೆಳೆದವನೆ ಕಣ್ಣಲ್ಲಿ ನೆರೆದವನೆ ಕರ ಹಿಡಿದವನೇ
ನನ್ ಪ್ರಿಯ ಯೇಸು ದೇವಾ
ನಿಮಗೆ ಸ್ತೋತ್ರ ನಿಮಗೆ ಸ್ತೋತ್ರ
ಜೀವಂತ ದಿನವೆಲ ನಿಮಗೆ ಸ್ತೋತ್ರ
1.ಎಳೆದುಕೊಳ್ಳಯ್ಯಾ ಓಡಿ ಬರುವೆನು ನಾ
ಒಳಗೆ ನಡೆಸ ಪ್ರೀತೀಯ ಸವಿಯುವೆನು
2.ದ್ರಾಕ್ಷಾರಸಕ್ಕಿಂತಲೂ ಮಧುರವಾದವನೆ
ಉನ್ನತ ಪರಿಮಳವೇ ಎಲ್ಲೆಲ್ಲೂ ಸುವಾಸನೆ
3.ಎಡಗೈ ಹೊರತ್ತಲಿದೆ ಬಲಗೈ ಅಪುತ್ತಿದೆ
ನನ್ನ ಇನಿಯನು ನೀ ಹೃದಯ ನಾಯಕನೇ
4.ನಿನ್ನಲ್ಲಿ ನನ್ನ ಪ್ರೀತಿ ಅಗ್ನಿಜ್ವಾಲೆ ಅಯ್ಯಾ
ಪ್ರವಾಹವೆ ಬಂದರೂ ಕೆಡಿಸಲಾಗಾದಯ್ಯಾ
Manava seledavane kannalli neredavane kara hididavane
Nan priya Yesu Deva
Nimage stotra nimage stotra
Jeevanta dinamela nimage stotra
1.Eledukolayya oodi baruvanu naa
Olage nadesa preetiya saviyuvanu
2.Draksharasakintalo madhuravadavane
Unnata parimalave ellello suvaasane
3.Edagai horattalide balagai aputtide
Nanna iniyanu nee hrudaya nayakane
4.Ninnalli nanna preeti agnijvaale ayya
Pravaahave bandaru kedalakaadaayya