Manuja ni mannaguve Song Lyrics In Kannada & English
ಮನುಜಾ ನೀ ಮಣ್ಣಾಗುವೇ ಮಣ್ಣೀಂದಲೇ ಜನಿಸಿದೆ
ಮಣ್ಣಲ್ಲಿಯೇ ಸೇರುವೆ ಮಣ್ಣಲ್ಲಿಯೇ ಸೇರುವೆ
ಒಂದು ನಿಮಿಷವು ನಿನ್ನ ವಿಚಾರವ
ಯೋಚಿಸುವುದು ಸತ್ಯ (2)
ಒಂದೊಂದು ನಿಮಿಷವು ಪರರಿಗಾಗಿ
ಸೇವೆಯ ಮಾ..ಡುತಿರು (2) ಮನುಜಾ ನೀ
ಪಾವನ ಮಾರ್ಗದಿ ಬಾಳುವ ಹೂ ಗೇ
ಹಣವೊಂದು ಮುಳ್ಳಾಯಿತು (2)
ಸ್ನೇಹವು ಎಂದೇ ಅರಳಿದ
ಹೂವೆ ರುಚಿಕರ ಮಧುವಾಯಿತು ಮನುಜಾ ನೀ
Manuja nee mannaguvve manneedale janiside
Mannalliye seruve mannalliye seruve
Ondu nimishavu ninna vicharava
Yochisuvudu satya (2)
Ondu ondu nimishavu pararigagi
Seveya maa..du tiru (2)
Manuja nee
Paavana maargadi baaluva hoo ge
Hanavondu mullayitu (2)
Snehavu ende aralida
Hoove ruchikara madhuvayitu
Manuja nee