Manushyarige asaadhyavaadudellavu Song Lyrics In Kannada and English
Singer : Simon Moses
Album : Mahimeya Arasanu Vol 3
ಕನ್ನಡ
ಮನುಷ್ಯರಿಗೆ ಅಸಾಧ್ಯವಾದುದೆಲ್ಲವೂ
ನಿನ್ನಿಂದಲೇ ಸಾಧ್ಯವಯ್ಯಾ...
ಸಕಲವ ಸೃಷ್ಟಿಸಿದ ಸರ್ವಶಕ್ತನೇ
ನಿನಗೆ ಎಲ್ಲವೂ ಸಾಧ್ಯವಯ್ಯಾ
ಸಾಧ್ಯ ನಿನಗೆ ಸಾಧ್ಯ... 4.
ಪರಾಕ್ರಮ ಉಳ್ಳವರೇ
ಪರಲೋಕದ ತಂದೆಯೇ
ನಿನಗೆ ಅಸಾಧ್ಯವೂ ಒಂದು ಇಲ್ಲ
ನಿನಗೆ ಸಮಾನರು ಯಾರು ಇಲ್ಲ
1. ಕುರುಡರ ಕಣ್ಣಳ ತೆರೆದೆ ಕಿವುಡರ ಕಿವಿಗಳ ತೆರೆದೆ -2
ಒ೦ದೇ ಒ೦ದು ಮಾತಿನಿಂದ ವ್ಯಾದಿಗಳ ಸ್ವಸ್ಥ ಪಡಿಸಿ ಸತ್ತವರನ್ನೆಬ್ಬಿಸಿರುವೆ -2
ಸಾಧ್ಯ ನಿನಗೆ...
ಪರಾಕ್ರಮವುಳ್ಳವರೇ...
2. ಸಾವನ್ನು ಗೆದ್ದು ಎದ್ದಿರುವ ಸೈತಾನನ ತಲೆಯನ್ನು ಜಜ್ಜಿರುವೆ -2
ಯೇಸು ನಿನ್ನ ನಾಮಕ್ಕೆ ದೆವ್ವ ಹೆದರಿ ಓಡುತ್ತೇ ಪಾಪ ಶಾಪ ನೀಗಿ ಹೋಗುತ್ತೇ -2
ಸಾಧ್ಯ ನಿನಗೆ...
ಪರಾಕ್ರಮವುಳ್ಳವರೇ...
3. ನಂಬಿಕೆ ವ್ಯರ್ಥವಾಗಿ ಹೋಗದು ನಿನ್ನ ಮಹಿಮೆಯ ನಾನು ಕಾಣೆನು -2
ನಾನು ಬೇಡುವುದಕ್ಕಿಂತಲೂ ಯೋಚಿಸುವುದಕ್ಕಿಂತಲೂ ಅ
ಧಿಕವಾಗಿಯೇ ಮಾಡುವೇ -2
English
Manushyarige asaadhyavaadudellavu
ninnindale saadhyavaiya...
Sakalava srshtisida sarvashaktane
ninage ellavu saadhyavaiya
Saadhya ninage saadhya... 4.
paraakrama ullavare
paralokada tandeye
ninage asaadhyavu ondu illa
ninage samaanaru yaaru illa
1. Kurudara kangala terede kivudara kivigala terede -2
onde ondu maatininda vyaadigala svastha padisi
sattavaranneebbisiruve -2
saadhya ninage...
Paraakramavullavare...
2. Saavannu geddu eddiruve saitaanana taleyannu jajjiruve -2
Yesu ninna naamakke devva hedari oodutte
paapa shaapa neegi hooutte -2
saadhya ninage...
Paraakramavullavare...
3. Nambike vyarthavaagi hogadu ninna mahimeya naanu kaanvenu -2
naanu beeduvudakkintalu yochisuvudakkintalu
adhikavaagiye maaduve -2