Messiya messiya Song Lyrics In Kannada & English
ಮೆಸ್ಸಿಯಾ ಮೆಸ್ಸಿಯಾ ಪ್ರಿಯಾ ಮೆಸ್ಸಿಯಾ
ನನ್ನ ಪ್ರಿಯಾ ಮೆಸ್ಸಿಯಾ ಇಮ್ಮಾನುವೇಲ್ ಎಲ್‍ರೊಹಿ
ನನ್ನ ಸಂಗಡ ಇರುವವನೆ ನನ್ನನ್ನು ಕಾಣುವವನೇ !2!
1.ಚಿಂತೆಯು ಇಲ್ಲ ಕಳವಳ ಇಲ್ಲ
ಕಣ್ಣಿರು ನನಗಿಲ್ಲಾ ನೀನು ಜೊತೆಯಿರುವಾಗ
ಶೊಧನೆ ಇಲ್ಲಾ, ವೇದನೆ ಇಲ್ಲಾ
ಯಾವ ಭಯವಿಲ್ಲ ನೀನು ಕಾಣುವಾಗ,
ಆಶ್ರಯಗಿರಿಯಾದೆ ನನ್ನ ಬಲವಾದ
ಗುರಾಣಿಯಾದೆ ನನ್ನ ಬಲವಾದ ಖೆಡ್ಯವಾದೆ
2.ಸಂತೊಷ ಬಂತು ಸಮದಾನ ತಂತು
ನೆಮ್ಮದಿ ದೊರಕಿತಿಗ
ನೀನು ಜೊತೆಯಿರುವಾಗ
ಅತಿಶಯ ಬಂತು ಆನಂದ ತಂತು
ಹೃದಯ ನಲೆಯುತೀಗ ನೀನು ಜೊತೆಯಿರುವಾಗ
ಯೆಹೊವ ಯೀರೆ ಯಾದೆ
ನನ್ನ ಆಶೆ ಆಕಾಂಕ್ಷೆ ಯಾದೆ,
ನನ್ನ ಬದುಕಿಸುವ ಕರ್ತನಾದೆ…
Messiya Messiya priya Messiya
Nanna priya Messiya Immanuel El-rohi
Nanna sangada iruvavane, nannannu kaanuvavane! (2x)
1.Chinteyu illa kalavala illa
Kanniru nanagilla neenu joteyiruvaga
Shodhaney illa, vedaney illa
Yava bhayavilla neenu kaanuvaga
Aashrayagiriyade nanna balavada
Guraniyade nanna balavada khedyavade
2.Santosha bantu samadhana tantu
Nemmadi dorakitiga
Neenu joteyiruvaga
Atishaya bantu ananda tantu
Hridaya naleyutigaa neenu joteyiruvaga
Yehova Yeere yaade
Nanna aashe aakankshe yaade
Nanna badukisuva kartanaade…