Modalane sthaana Nannesuvige | kannada christian song lyrics

Modalane sthaana Nannesuvige Song Lyrics In Kannada & English

ಕನ್ನಡ
ಮೊದಲನೆ ಸ್ಥಾನ ನನ್ನೇಸುವಿಗೆ
ನನ್ನ ಹೃದಯದಲ್ಲಿ ನಿಮಗೆ ಯೇಸು
ಮೊದಲನೆ ಸ್ಥಾನ ನಾ ನೀಡುವೇನು
ಯೇಸು ನಿನ್ನ ಸೇವೆಯಲ್ಲಿಯು
ಮೊದಲನೆ ಸ್ಥಾನ ನಾ ನೀಡುವೇನು
ನನ್ನ ಎಲ್ಲ ಕೆಲಸ ಕಾರ್ಯದಲ್ಲಿಯು||2||
ಈ ಜೀವನದ ಅಧಿಪತಿ ನೀನೇ
ಈ ಹೃದಯದ ನಾಯಕ ನೀನೇ||2||

1.ನನ್ನ ಬೆಳೆಯ ಪ್ರಥಮ ಫಲದಿಂದ ಸನ್ಮಾನಿಸುವೆ
ಚಿಯೋನಿನ ದೇವರೆ ಆಶೀರ್ವದಿಸು||2||
ನಷ್ಟವಾಗಿ ಹೋದರು ತಡವಾಗಿ ಬಂದರು
ಕ್ರಿಸ್ತನಲ್ಲಿ ನಂಬಿಕೆ ಇಡುವೆ||2||

2.ನಾನೂ ನನ್ನ ಮನೆಯವರು ನಿನ್ನ ಸೇವಿಸುವೆವು
ಯೆಹೋಶುವನ ದೇವರೆ ಆಶೀರ್ವದಿಸು||2||
ಸ್ತುತಿ ಸ್ತೋತ್ರ ಯಜ್ಞವ ನಿನಗೆ ಸಮರ್ಪಿಸುತ್ತ
ನಿತ್ಯವು ಆರಾಧಿಸುವೆ||2||

3.ನನ್ನ ಆಹಾರವು ನೀರಿನ ಮೇಲೆ ಚಲ್ಲುವೆ
ಅನುಗ್ರಹದಿಂದ ನನಗೆ ಪ್ರಾಪ್ತವಾಗಲಿ||2||
ಪರಲೋಕ ದ್ವಾರವ ಈಗ ತೆರೆಯಲ್ಪಡಲಿ
ಸುವರವ ಸುರಿಯ ಮಾಡು||2||
Modalane sthaana Nannesuvige
Nanna hrudayadalli nimge Yesu
Modalane sthaana naa needuveenu
Yesu ninna seveyalliyu
Modalane sthaana naa needuveenu
Nanna ella kelasa kaaryadalliyu ||2||

Ee jeevanada adhipati neene
Ee hrudayada naayaka neene ||2||

1.Nanna beleyu prathama phaladinda sanmaanisuve
Chiyonina devare aasheervadisu ||2||
Nashtavaagi hodaru tadavaagi bandaru
Kristanalli nambike idduve ||2||

2.Naanu nanna maneyavaru ninna sevisuvevu
Yehoshuvana devare aasheervadisu ||2||
Stuti stotra yajñava ninage samarpisuttha
Nityavu aaradhisuve ||2||

3.Nanna aaharavu neerina mele challuve
Anugrahadinda nanage praaptavaagali ||2||
Paraloka dvaarava iga tereyalpadi
Suvarava suriya maadu ||2||

Leave a Comment

Your email address will not be published. Required fields are marked *

Scroll to Top