Mrutyunjayanaagi Yesu banda | Kannada Christian Song Lyrics

Mrutyunjayanaagi Yesu banda Song Lyrics In Kannada and English

Singer : Prakash Halmidi
Album : Tereda Hrudaya vol 1
ಕನ್ನಡ

ಮೃತ್ಯುಂಜಯನಾಗಿ ಯೇಸು ಬಂದ ದೇವಾ
ನನ್ನ ಕೈಯನ್ನು ಹಿಡಿದು ನಡೆಸಲು ಶಕ್ತ
ಜೀವ ಮಾರ್ಗದಲ್ಲೆ ನನ್ನ ನಡೆಸುವ
ರಕ್ಷಣೆಯ ಮಾಡಿ ನನ್ನ ಪ್ರೀತಿಸುವ

ನಿನ್ನನ್ನಾರಾಧಿಸುವೆ ನನ್ನ ದೇವರೇ
ನನ್ನನ್ನೇ ನಾ ಮರೆಯುವೆ ನಿನ್ನಲ್ಲಿಯೇ
ಆದಿಯು ಅಂತ್ಯವೂ ನೀನೇ ಯೇಸುವೆ
ಎ೦ದೆ೦ದೂ ಜೀವಿಸುವ ನನ್ನ ಕರ್ತನೆ

1. ಯೇಸುವೇ ನಿನ್ನ ಮಹಿಮೆಯ ಕಂಡು
ಅತಿಶಯದಿಂದ ಆರಾಧಿಸುತ್ತಿರುವೆ
ನಿನ್ನ ಮಕ್ಕಳೆಲ್ಲರೂ ಲೋಕವ ತ್ಯಜಿಸಿ
ನೀನೇ ಯೋಗ್ಯನೆಂದು ಆರಾಧಿಸಲು ಬಂದೆವು

2. ನನ್ನೆಲ್ಲಾ ಕಷ್ಟ ತೀರಿತು
ನನ್ನ ಯೇಸು ಬೇಗ ಬರುವ
ಆತನೇ ನನ್ನವನು
ನಾನು ಆತನವನೇ

3. ಎಲ್ಲವ ಜಯಿಸಿದನು
ನನ್ನ ಕ್ರಿಸ್ತ ಯೇಸುವು
ನನ್ನನ್ನು ಬೇಗ ಕರೆಯುವ
ನಿತ್ಯಜೀವಕ್ಕೆ ಸೇರುವೆ

4. ನನ್ನ ರಕ್ಷಕನು ನೀನು
ನೀನೇ ನನ್ನ ಆಪ್ತನಾದೆ
ಜೀವಿಸುವೆ ಎಂದೂ ನಾನು ನಿನ್ನಲ್ಲಿಯೇ
ಎಲ್ಪಸಡಾಯ್ ನನ್ನ ಕರ್ತ
ನೀನೇ ನನ್ನ ಸರ್ವಶಕ್ತ
ಎಲ್ಲಾ ಸೃಷ್ಟಿಗಳು ನಿನ್ನ ವಶದಲ್ಲಿವೆ

 

English

Mrutyunjayanaagi Yesu banda deeva
nanna kaiyannu hididu nadesalu shakta
jeeva maargadalle nanna nadesuva
rakshaneya maadi nanna preetisuva

Ninnannaaraadhisuve nanna deevarae
nannannae na mareyuve ninnalliyee
aadiyu antyavu neenae Yesuve
endendu jeevisuva nanna kartane

1. Yesuvae ninna mahimeya kandu
atishayadinda aaraadhisuttiruve
ninna makkalellaru lokava tyajisi
neenae yogyanendu aaraadhisalu bandevu

2. Nannella kashta teeritu
nanna Yesu beega baruva
aatanae nannavanu
naanu aatanavanae

3. Ellava jayisidanu
nanna Krista Yesuvu
nannannu beega kareyuva
nityajeevakke seeruve

4. Nanna rakshakanu neenu
neenae nanna aaptanaade
jeevisuve endu naanu ninnalliyae
elshasadaay nanna karta
neenae nanna sarvashakta
ella srushthigalu ninna vashadallive

Leave a Comment

Your email address will not be published. Required fields are marked *

Scroll to Top