Mukha nodalu ni Song Lyrics In Kannada & English
ಮುಖ ನೋಡಲು ನೀ ಮನುಜನಲ್ಲ್ಯಾ
ಹೃದಯ ನೋಡುವ ದೇವರಲ್ಲವೋ (2)
ಮನುಜನು ಮುಖವ ನೋಡುವ
ದೇವರು ಹೃದಯ ನೋಡುವ (2)
ಹೊರಗೆ ಹಾಕಲ್ಪಟ್ಟ ನನ್ನ ಹುಡುಕಿ ಹೋಗಿದ್ದೆ -2
ಅಭಿಷೇಕ ತಯಲದಿಂದ ಅಭಿಷೇಕಿಸಿದೆ
ನಿಂದೆಯೊಳಗೆ ಸಿಲುಕಿ ನಾನು ನಿನ್ದಪಾತ್ರೆಯಾದೆ-2
ನಿನ್ದಪಾತ್ರೆಯಾದ ನನ್ನ ಆಶೀರ್ವದಿಸಿದೆ ಮನುಜನು
ಬಲಹೀನ ಸಮಯದಲ್ಲಿ ಬಲ ನೀಡಿದೆ
ನಿನ್ನ ಬಲದಿಂದ ನನ್ನ ಸ್ಥಿರಪಡಿಸಿದೆ -2 ಮನುಜನು
ಮನುಷ್ಯರು ತಳ್ಳಿದಾಗ ನನ್ನ ಪ್ರೀತಿಸಿದೆ
ಪ್ರೀತಿಯಿಂದ ನನ್ನ ಕರೆದು ಸಂತೈಸಿದೆ -2
ಮನುಜನು
Mukh nodalu nee manujanallya
Hridaya noduva devarallavo (2)
Manujanu mukhava noduva
Devaru hridaya noduva (2)
Horage haakalpatta nanna huduki hogidde (2)
Abhisheka tayaladinda abhishekiside
Nindeyolage siluki naanu nindapatreyade (2)
Nindapatreyada nanna aasheervadiside manujanu
Balahina samayadalli bala neidide
Ninna baladinda nanna sthirapadiside (2) manujanu
Manushyara thallidaga nanna preetiside
Preetiyinda nanna karedu santaiside (2)
Manujanu