Munjaane jaavadalli hudukuve Song Lyrics In Kannada & English
ಮುಂಜಾನೆ ಜಾವದಲ್ಲಿ ಹುಡುಕುವೆ, ಹುಡುಕುವೆ
ನಿನ್ನ ಮುಖ ಕಂಡು ತೃಪ್ತಿ ಹೊಂದುವೆ
ಆ..ಆ…ಆ… ಆರಾಧನೆ
1.ಮೊಣಕಾಲೂರುವೆ, ಕೈಗಳು ಎತ್ತಿ ಕೈ ಮುಗಿಯುವೆ
ಜೋಲುತ್ತಿದ್ದ ಕೈಗಳ ನಡುಗುವ ಮೊಣಕಾಲು
ಬಲಪಡಿಸು ನನ್ನೆಸುವೆ ಬಲಪಡಿಸು ನನ್ನೆಸುವೆ
2.ಉದಯ ಕಾಲದಲ್ಲಿಯೇ, ನನ್ನ ಸ್ವರವೂ ನಿನಗೆ ಕೇಳ್ವದು
ನನ್ನ ಪ್ರಾರ್ಥನೆ ಸಮರ್ಪಿಸಿ ನಾ ಸಾಡುತ್ತರ ಎದುರು ನೋಡುವೆ
ಸಾಡುತ್ತರ ಎದುರು ನೋಡುವೆ
3.ನನ್ನ ಬಲವಾದ ಯೆಹೋವನೇ
ನಿನ್ನಲ್ಲೇ ಮಮತೆಯಿಟ್ಟಿರುವೆ
ನನ್ನ ಶರಣನೇ ನನ್ನ ದುರ್ಗವೇ
ನನ್ನ ರಕ್ಷಣೆಯ ಕೊಂಬೇಸುವೇ
ನನ್ನ ರಕ್ಷಣೆಯ ಕೊಂಬೇಸುವೇ
4.ಮುಂಜಾನೆ ಜಾವದಲ್ಲಿ ಹುಡುಕುವೆ,
ನಿನ್ನ ಮುಖ ಕಂಡು ತೃಪ್ತಿ ಹೊಂದುವೆ
ಇನ್ನೂ ಜೀವಿಸುವುದು ನಾನಲ್ಲ, ನಾನಲ್ಲ
ನನ್ನಲ್ಲಿ ಯೇಸು ಜೀವಿಸುವಾ
Munjaane jaavadalli hudukuve, hudukuve
Ninna mukha kandu trupti honduve
Aa.. Aa… Aa… Aaradhane
1.Monkaaloore, kaigalu etti kai mugiuve
Joluttidda kaigala naduguva monkaalu
Balapadisu nanna Yesuve balapadisu nanna Yesuve
2.Udaya kaaladalliye, nanna svaravu ninage kelvadu
Nanna prarthane samarpisi naa saaduttara eduru noduve
Saaduttara eduru noduve
3.Nanna balavada Yehova ne
Ninnalle mamate ittuve
Nanna sharanane nanna durgave
Nanna rakshaneya kombesuve
Nanna rakshaneya kombesuve
4.Munjaane jaavadalli hudukuve
Ninna mukha kandu trupti honduve
Innu jeevisuvudu naanalla, naanalla
Nannalli Yesu jeevisuvaa