Na bhayaapadenu endu nee Song Lyrics In Kannada and English
ಕನ್ನಡ
ನಾ ಭಯಾಪಡೆನು ಎಂದೂ
ನೀ ನನ್ನೊಂದಿಗಿರಲು
ನನ್ ಸಂಕಟವೆಲ್ಲ ನೀಗದು
ನೀ ನನ್ನೊಂದಿಗಿರಲು
ನೀ ನನ್ ಆಧಾರವಾಗಿ ನಿಂತು
ನನ್ ಮಾರ್ಗವ ತೋರಿಸುವೆ
ಕೈಬಿಡದೆ ಕಾಯ್ದ ಕರ್ತನು
ನನ್ನ ಎಂದಿಗೂ ಕೈಬಿಡನು
ಕೈಬಿಡನು ಎ೦ದು
ನನ್ನ ಎ೦ದು ಅಗಲನು
ವಾಗ್ದಾನ ಮಾಡಿದಾತನು
ಒಂದು ಕ್ಷಣವು ಕೈಬಿಡನು |2
ಬಿರುಗಾಳಿ ಬೀಸಿದರು
ಅಲೆಗಳು ಬಡಿದರು
ನನ್ ಎದುರಾಗಿ ಬ೦ದು ನಿಂತರು
ನನ್ ಪ್ರೀಯನು ಕೈ ಬಿಡನು
ಈ ಭೂಮಿಯ ಸಂಕಟವೆಲ್ಲ
ಅವು ಸ್ವಲ್ಪ ಕಾಲವೇ
ನನ್ನ ಅಪ್ಪಿಕೊಳ್ಳುವ ಕರ್ತನು
ಇರುಳಲ್ಲಿ ಬಲ ಕೊಡುವನು
ನನ್ ಪಾಪವ ಹೊತ್ತ ಕರ್ತನು
ಕಲ್ವಾರಿ ಬೆಟ್ಟದಲ್ಲಿ
ಪರಿಶುದ್ಧ ರಕ್ತವ ಸುರಿಸಿ
ಶಿಲುಬೆಯ ಏರಿದಾನು
ಜೀವವ ಕೊಟ್ಟ ಪ್ರೀಯನೆ
ಆತನ್ ಬಳಿಗೆ ಸೇರುವೆ
ಜೊತೆ ಇರುವೆನು ಎಂದು ನುಡಿದನು
ಆತ ನಂಬಿಗಸ್ತನು
English
Na bhayaapadenu endu
nee nannondigiralu
nan sankatavella neegvadu
nee nannondigiralu
nee nan aadhaaravaagi nintu
nan maargava torisuve
kaibidade kaayva kartanu
nanna endigu kaibidanu
Kaibidanu endu
nanna endu agalanu
vaagdaana maadidaatanu
ondu kshanavu kaibidanu]2
Birugaali beesidaru
alegalu badidaru
nan eduraagi bandu nintaru
nan preeyanu kai bidanu
Ee bhoomiya sankatavella
avu swalpa kaalave
nanna appikolluva kartanu
irulalli bala koduvanu
Nan paapava hotta kartanu
kalvaari bettadalli
parishuddha raktava surisi
shilubeya aeridaanu
jeevava kotta preeyane
aatan balige saeruve
jote iruvenu endu nudidanu
aata nambigastanu