Na paapadalli muludiddaaga ninninda na doora hodaaga | Kannada Christian Song Lyrics

Na paapadalli muludiddaaga Song Lyrics In Kannada and English

ಕನ್ನಡ

ನಾ ಪಾಪದಲ್ಲಿ ಮುಳುದಿದ್ದಾಗ
ನಿನ್ನಿಂದ ನಾ ದೂರ ಹೋದಾಗ
ನೀನೇ ನನ್ನ ಬಿಡಿಸಿ
ನಿನ್ ಮಾರ್ಗದಿ ನನ್ನ ನಡೆಸಿ ||2
ನಾ ಸ್ತೋತ್ರವ ಹೇಳುತ್ತಾ ಇರುವೆ -4
ಸ್ತೋತ್ರ ಸ್ತೋತ್ರ ಸ್ತೋತ್ರ ಸ್ತೋತ್ರ -2

1. ಯೇಸುವೆ ನಿನ್ ಬಳಿ ನಾ ಬರಲು
ಬದಲಾಯಿತು ನನ್ನ ಜೀವನ ||2
ಯೇಸುವೆ ನೀ ನನ್ನ ಸ್ಪರ್ಶಿಸಲು
ರೂಪಿಸಿದೆ ನೀ ನನ್ನ ಜೀವನ
ನೀನೇ ನನ್ನ ತಪ್ಪಿಸಿದೆ
ನೀನೇ ನನ್ನ ಮುಟ್ಟಿದೆ ||2

2. ಯೇಸುವೆ ನಿನ್ ಪ್ರೀತಿ ತೋರಿಸಿದೆ
ನನ್ನ ನಿನ್ ಮಗನಾಗಿ ಮಾಡಿದೆ ||2
ನಿನ್ನ ರಕ್ತವ ಸುರಿಸಿ
ಹೊಸ ಜೀವ ನನಗೆ ನೀ ಕೊಟ್ಟಿ ||2

 

English

Na paapadalli muludiddaaga
ninninda na doora hodaaga
neene nanna bidisi
nin maargadi nanna nadesi ||2
na stotrava haelutta iruve -4
stotra stotra stotra stotra -2

1. Yesuve nin bali na baralu
badalaayitu nanna jeevana ||2
Yesuve nee nanna sparshisalu
roopiside nee nanna jeevana
neene nanna tappiside
neene nanna muttide ||2

2. Yesuve nin preeti toriside
nanna nin maganaagi maadide ||2
ninna raktava surisi
hosa jeeva nanage nee kotti ||2

Leave a Comment

Your email address will not be published. Required fields are marked *

Scroll to Top