Naa ninnanne aradhisve | kannada christian song lyrics

Naa ninnanne aradhisve Song Lyrics In Kannada & English

ಕನ್ನಡ
ನಾ ನಿನ್ನನ್ನೆ ಆರಾಧಿಸ್ವೆ (4)
ನನ್ನ ಶರಣನೆ ನನ್ನ ದುರ್ಗವೇ ನನ್ನ ವಿಮೋಚಕನೇ

1. ಅಬ್ರಹಾಮ್ ಇಸಾಕರ ದೇವರೇ
ಯಾಕೋಬ ಯೋಸೆಪರ ದೇವರೇ
ಕೇಡಿನಿಂದ ನನ್ನ ತಪ್ಪಿಸಿ
ಆಶೀರ್ವದಿಸಿದೆ ಅಲ್ಲಾ – ನಾ ನಿನ್ನನ್ನೆ

2. ಮೋಶೆ ಆರೋನರ ದೇವರೇ
ಯೆಹೋಶುವ ಕಾಲೇಬರ ದೇವರೇ
ಜಲರಾಶಿಗಳನ್ನು ಇಬ್ಬಾಗಿಸಿ
ನನಗೆ ದಾರಿಯ ಮಾಡಿದಿ – ನಾ ನಿನ್ನನ

3. ದಾವೀದ ದಾನಿಯೆಲನ ದೇವರೇ
ಶದ್ರಕ್ ಮೇಷೇಕ್ ಆಬೇದ್ನೇಗೋ ದೇವರೇ
ದೂಳಿನಿಂದ ನನ್ನ ಪ್ರಭುವನ್ನಾಗಿ ಮಾಡಿದಿ – ನಾ ನಿನ್ನನ್ನೆ
English
Na ninnanne aradhisve (4)
nanna saraṇane nanna durgave nanna vimocakane

1. abraham isakara devare
yakoba yosepara devare
keḍininda nanna tappisi
asirvadiside alla – na ninnanne

2. mose aronara devare
yehosuva kalebara devare
jalarasigaḷannu ibbagisi
nanage dariya maḍidi – na ninnana

3. davida daniyelana devare
sadrak meṣek abednego devare
duḷininda nanna prabhuvannagi maḍidi – na ninnanne

Leave a Comment

Your email address will not be published. Required fields are marked *

Scroll to Top