Nan hrudaya ninagaagiye haatorevadu Yesuve Song Lyrics In Kannada and English
Singer : Simon Moses
Album : Mahimeya Arasanu Vol 3
ಕನ್ನಡ
ನನ್ ಹೃದಯ ನಿನಗಾಗಿಯೇ
ಹಾತೊರೆವದು ಯೇಸುವೇ
ನನ್ ಜೀವ ನಿನಗಾಗಿಯೇ
ಬಯಸುವುದು ಯೇಸುವೇ -2
ನಿನ್ನ ಮಹಿಮೆಯ ನಾ ಕಾಣಬೇಕೆಂದು
ನನ್ ಅಂತರ್ಯವು ಬಯಸಿದೆ
ನಿನ್ನ ಬಿಟ್ಟು ನಾ ಬಾಳಲಾಗದು
ಕ್ಷಣವಾದರೂ ಯೇಸುವೇ -2
ನೀನೇ ಬೇಕು ನೀನೇ ಬೇಕು ನೀನೇ ಬೇಕು ಯೇಸುವೆ
ನಿನ್ನ ಬಿಟ್ಟು ನಾ ಬಾಳಲಾರೆನು
ನೀನೇ ಬೇಕು ಯೇಸುವೇ -2
1. ಬಾಯಾರಿದ ಜಿಂಕೆ ನೀರಿಗಾಗಿ
ಹುಡುಕುವಂತೆ ನಿನ್ನ ಹುಡುಕುವೇ
ಒಣಗಿದ ಭೂಮಿಯಲ್ಲಿರುವ ಹಾಗೆ
ನಿನ್ ಮುಖವ ನೋಡ ಬಯಸುವೆ -2
ಜೀವಜಲ ನೀನೆ, ಜೀವಾಧಿಪತಿ ನೀನೆ
ಮಹಾ ದೇವನೇ ಯೇಸುವೇ
ನಿನ್ ಪ್ರಸನ್ನತೆಯಿಂದ ಹೃದಯ ತುಂಬಿಸು
ನೀನೇ ಬೇಕು ಯೇಸುವೇ...
ನೀನೇ ಬೇಕು...
English
Nan hrudaya ninagaagiye
haatorevadu Yesuve
nan jeeva ninagaagiye
bayasuvudu Yesuve -2
ninna mahimeya na kaanabekendu
nan antaryavu bayaside
ninna bittu na baalalaagadu
kshanavaadaru Yesuve -2
Neene beeku neene beeku neene beeku Yesuve
ninna bittu na baalalaarenu
neene beeku Yesuve -2
1. Baayaarida jinke neerigaagi
hudukuvante ninna hudukuve
onagida bhoomiyalliruva haage
nin mukhava noda bayasuve -2
jeevajala neene, jeevaadhipati neene
maha devane Yesuve
nin prasannateyinda hrudaya tumbisu
neene beku Yesuve...