Nanna aase nanna bayake Song Lyrics In Kannada and English
Singer : Simon Moses
Album : Mahimeya Arasanu Vol 3
ಕನ್ನಡ
ನನ್ನ ಆಸೆ ನನ್ನ ಬಯಕೆ
ನಿನ್ನ ನಾಮವ ಮೇಲೆತ್ತುವುದೇ
ಮಹಿಮೆಗೆ ಪಾತ್ರ ನೀ ಮಹತ್ವ ದೇವ ನೀ
ಉನ್ನತನಾದ ನನ್ ಯೇಸು -2
ಎಲ್ಲಾ ನಾಮಕ್ಕಿಂತಲೂ
ಎಲ್ಲಾ ಶಕ್ತಿಗಿಂತಲೂ
ಎಲ್ಲಾ ಜ್ಞಾನಕ್ಕಿಂತಲೂ
ನೀ ಉನ್ನತ...2.
ಯೇಸು ಯೇಸು ಯೇಸು ನೀ ಉನ್ನತ
ಯೇಸು ಯೇಸು ಯೇಸು ನೀ ಉನ್ನತ
ನೀ ಉನ್ನತ...
1. ರಕ್ಷಣೆ ನೀಡುವ ನಾಮ ನಿನ್ನದು
ಸ್ವಸ್ಥತೆ ಕೊಡುವ ನಾಮ ನಿನ್ನದು
ಬಿಡುಗಡೆ ಕೊಡುವ ನಾಮ ನಿನ್ನದು
ಯೇಸು
ವೈರಿಯ ಓಡಿಸುವ ನಾಮ ನಿನ್ನದು
ಶಾಪವ ಮುರಿಯುವ ನಾಮ ನಿನ್ನದು
ಪಾಪವ ತೊಳೆಯುವ ನಾಮ ನಿನ್ನದು
ಎಲ್ಲ ಪಾಪ ಮುರಿವುದು
ಎಲ್ಲ ವ್ಯಾದಿ ನೀಗದೂ
ಎಲ್ಲ ಬಾಧೆ ತೀರ್ವದೂ
ನಿನ್ ನಾಮಕ್ಕೆ -2
ಯೇಸು -2
ನನ್ನ ಆಸೆ...
English
Nanna aase nanna bayake
ninna naamava melettuvude
mahimege paatra nee mahatva deva nee
unnatanaada nan Yesu -2
ella naamakkintalu
ella shaktigintalu
ella gnyaanakkintalu
nee unnata...2.
Yesu Yesu Yesu nee unnata
Yesu Yesu Yesu nee unnata
nee unnata...
1. Rakshane needuva naama ninnadu
svasthate koduva naama ninnadu
bidugade koduva naama ninnadu
Yesu...
Vairiya odisuva naama ninnadu
shaapava muriyuva naama ninnadu
paapava toleyuva naama ninnadu
ella paapa murivudu
ella vyaadi neegvadu
ella baadhe teervadu
nin naamakke -2
Yesu -2
nanna aase...