Nanna baduku Dinagalu lekkisalu Kalisayya | Kannada Christian Song Lyrics

Nanna baduku Dinagalu Song Lyrics In Kannada and English

WRITTEN AND COMPOSED BY: JOEL KODALI 
KANNADA SINGER: ANKITA KUNDU
MUSIC: JK CHRISTOPHER
KANNADA TRANSLATOR: BRO WILSON
ಕನ್ನಡ

ನನ್ನ ಬದುಕು ದಿನಗಳು ಲೆಕ್ಕಿಸಲು ಕಲಿಸಯ್ಯ.
ದೇವಾ ಈ ಭುವಿಯ ಬಿಡುವ ಗಲಿಗೆ ನನಗೆ ತೋರಿಸು,
ಇನ್ನು ಸ್ವಲ್ಪ ಕಾಲವು ಆಯುಷ ಹೆಚ್ಚಿಸು,
ನನ್ನ ಬದುಕು ತಿದ್ದು ಕೊಳ್ಳುವ ಸಮಯವ ನೀಡು,
ನನ್ನ ಬದುಕು ದಿನಗಳು ಲೆಕ್ಕಿಸಲು ಕಲಿಸಯ್ಯ,
ದೇವಾ ಈ ಭುವಿಯ ಬಿಡುವ ಗಲಿಗೆ ನನಗೆ ತೋರಿಸು,

ಎಷ್ಟೂ ವರ್ಷಗಳು ನನ್ನ ದಾಟಿ ಹೋಗುತ್ತಿದ್ದವು,
ನನ್ನ ಆಸೆ ಮತ್ತೆ ಕನಸುಗಳ ಹಿಂಬಾಲಿಸಿದೆನು,
ಫಲಗಳು ಇಲ್ಲದ ವೃಕ್ಷವಾಗಿ ಬೆಳೆಯುತ್ತಿರುವೆನು,
ಯಾವ ದಿನವೂ ಬಿದ್ದು ಹೋಗುವೆ ತಿಳಿಯಲಾರೆನು,
ನನ್ನ ಮರಣ ರೋಧನೆ ಆಲಕಿಸು ಪ್ರಭು,
ಇನ್ನೊಂದು ಬಾರಿ ಹೊಸದಾಗಿ ಬೆಳೆಯಲು ನೀಡು,
ನನ್ನ ಬದುಕು ದಿನಗಳು ಲೆಕ್ಕಿಸಲು ಕಲಿಸಯ್ಯ,
ದೇವಾ ಈ ಭುವಿಯ ಬಿಡುವ ಗಲಿಗೆ ನನಗೆ ತೋರಿಸು,

ನಿನ್ನ ಕರೆಯಾ ನಾನು ಮರೆತೆನು ನನ್ನ ಬದುಕಲ್ಲಿ ಸೋತೆನು,
ನನ್ನ ಸ್ವಾರ್ಥವು ನನ್ನ ಪಾಪವು ಕೊನೆಯ ಸ್ಥಿತಿಗೆ ಸೇರಿತು,
ನನ್ನ ಅಂತ್ಯ ಹೇಗಿದೆ ಭಯವು ಹುಟ್ಟಿಸುತ್ತಿದೆ,
ದೇವಾ ನನ್ನಣ್ಣು ಮನ್ನಿಸು ನನ್ನ ಬದುಕು ತಿದ್ದಯ್ಯ,
ದೇವ ನಿನ್ನ ಕೈಗೆ ನನ್ನ ಒಪ್ಪಿಸಿ ಕೊಡುವೆನು,
ವಿಶೇಷವಾಗಿ ರೂಪಿಸು ನನ್ನ ಶೇಷ ಜೀವನ,
ನನ್ನ ಬದುಕು ದಿನಗಳು ಲೆಕ್ಕಿಸಲು ಕಲಿಸಯ್ಯ,
ದೇವಾ ಈ ಭುವಿಯ ಬಿಡುವ ಗಲಿಗೆ ನನಗೆ ತೋರಿಸು,
ಇನ್ನು ಸ್ವಲ್ಪ ಕಾಲವು ಆಯುಷ ಹೆಚ್ಚಿಸು,
ನನ್ನ ಬದುಕು ತಿದ್ದು ಕೊಳ್ಳುವ ಸಮಯವ ನೀಡು,

 


English

Nanna baduku Dinagalu lekkisalu Kalisayya.
Devaa ee Bhuviya biduva galige nanage torisu,
Innu Swalpa kalavu aayusha hecchisu,
nanna baduku tiddu kolluve samayava needu,
Nanna baduku Dinagalu lekkisalu Kalisayya,
Devaa ee Bhuviya biduva galige nanage torisu,

Eshtoo varshagalu nanna daati hoguttiruvavu,
nanna aase mattu kanasugala himbalisutiddenu,
Phalagalu illada vrukshavaagi beleyuttiruvenu,
yava dinavu biddu hoguve tiliyalaarenu,
nanna Marana rodhane aalakisu oo prabhu,
innondu baari hosadaagi beleyalu needu,
Nanna baduku Dinagalu lekkisalu Kalisayya,
Devaa ee Bhuviya biduva galige nanage torisu,

Ninna kareya naanu maretenu nanna badukinalli sotenu,
nanna swarthavu nanna paapavu koneya stitige seritu,
Nanna antya hege iruvudu bhayavu huttisuttide,
devaa nannannu mannisu nanna baduku tiddayyaa,
deva ninna kaige nanna oppisi koduvenu,
visheshavaagi roopisu nanna shesha jeevana,
Nanna baduku Dinagalu lekkisalu Kalisayya,
Devaa ee Bhuviya biduva galige nanage torisu,
Innu Swalpa kalavu aayusha hecchisu,
nanna baduku tiddu kolluve samayava needu,

Leave a Comment

Your email address will not be published. Required fields are marked *

Scroll to Top