Nanna devaru shaktanu Song Lyrics In Kannada and English
Singer : Simon Moses
Album : Mahimeya Arasanu Vol 2
ಕನ್ನಡ
ನನ್ನ ದೇವರು ಶಕ್ತನು
ಅದ್ಭುತಗಳನ್ನು ಇಂದಿಗೂ ಮಾಡಲು
ನನ್ನ ದೇವರು ಶಕ್ತನು -3.
1. ಕಣ್ಣಿರ ಒರೆಸ್ಸನು ಕೈಹಿಡಿದು ನಡೆಸನು
ಕೊರತೆಯ ನೀಲ್ವನು ದೊಡ್ಡ ಕಾರ್ಯ ಮಾಡ್ಡನು -2
ಜಯವು...ಜಯವು ನನಗೆ ಜಯವು
ಯೇಸು ನಾಮದಲ್ಲಿ -2
2. ಪಾಪವ ಕ್ಷಮಿಸ್ಟನು ಶಾಪದಿಂದ ಬಿಡಿಸ್ಟನು
ಸಂತೋಷ ಕೊಡುವನು ಸಮಾಧಾನ ನೀಡನು -2
3. ವ್ಯಾಧಿಗಳು ನೀಗವು ದೆವ್ವಗಳು ಓಡ್ಡವು
ಅತಿಶಯ ನಡೆವವು ನನ್ ಯೇಸುವಿನ್ ನಾಮದಿ -2
English
Nanna dēvaru śaktanu
adbhutagaḷannu māḍidaru
nanna dēvaru śaktanu -3.
1. Kaṇṇira ores'sanu kaihiḍidu naḍesanu
korateya nīlvanu doḍḍa kārya māḍdanu -2
jayavu...Jayavu nanage jayavu
yēsu nāmadalli -2
2. Pāpava kṣamistānu śāpadinda biḍisṭanu
santōṣa koḍuvanu samādhāna nīḍanu -2
3. Vyādhigaḷu nīgavu devvagaḷu oḍḍavu
atiśaya naḍevavu nan yēsuvin nāmadi -2