Nanna jivavu ninagagi kaadide Song Lyrics In Kannada & English
ನನ್ನ ಜೀವವು ನಿನಗಾಗಿ ಕಾದಿದೆ
ನನ್ ಯೇಸುವೆ ಯಜಮಾನನೆ
ನನ್ನ ಜೀವವೇ… ಯಜಮಾನನೆ (2)
1. ನೀನೆ ನನ್ನ ಬಂಡೆಯು
ಎಂದು ನೀನೆ ರಕ್ಷಣೆಯು (2)
ನನ್ನ ಜೀವವೇ… ಯಜಮಾನನೆ (2)
2. ನೀನೆ ನನ್ನ ಆಶ್ರಯವು
ನನಗೆ ದೈವಕ ಗೂಡಾರವು (2)
ನನ್ನ ಜೀವವೇ… ಯಜಮಾನನೆ (2)
3.ನೀನೆ ನನ್ನ ಪ್ರಿಯನು
ಜೀವ ನೀಡಿದ ಕರ್ತನು (2)
ನನ್ನ ಜೀವವೇ… ಮದಲಿಂಗನೆ (2)
English
Nanna jivavu ninagagi kadide
nan yesuve yajamanane
nanna jivave… yajamanane (2)
1. nine nanna baṇḍeyu
endu nine rakṣaṇeyu (2)
nanna jivave… yajamanane (2)
2. nine nanna asrayavu
nanage daivaka guḍaravu (2)
nanna jivave… yajamanane (2)
3.nine nanna priyanu
jiva niḍida kartanu (2)
nanna jivave… madaliṅgane (2)