Nanna praanavu pavitraatmanae | Kannada Christian Song Lyrics

Nanna praanavu pavitraatmanae Song Lyrics In Kannada and English

Singer : Prakash Halmidi
Album : Tereda Hrudaya vol 1
ಕನ್ನಡ

ನನ್ನ ಪ್ರಾಣವು ಪವಿತ್ರಾತ್ಮನೇ
ನನ್ನೇಸುವನ್ನೂ ಅಗಲದಂತೆ
ಸಹಾಯ ಮಾಡಯ್ಯಾ

1. ನೋವಿನ ಮುಳ್ಳುಗಳು ನನ್ನನ್ನು ಮುತ್ತಿಕೊಳ್ಳಲು
ನೀನು ಪ್ರೀತಿಯಿಂದ ನನ್ನನ್ನು ರಕ್ಷಿಸುತ್ತಿರುವೆ
ಕುಗ್ಗಿ ಹೋದ ನನ್ನನ್ನು ಬಲಪಡಿಸಿ ಕಾಯುತ್ತಿರುವೆ
ನಿನ್ನ ಕೃಪೆಯಿಂದಲೇ ನನ್ನನ್ನು ನಡೆಸುತ್ತಿರುವೆ

ಹುದುಗಿರಲಿ ನನ್ನಾತ್ಮವು ನನ್ನ ಯೇಸುವಿನಲ್ಲೇ

2. ಯಾರೆಲ್ಲಾ ಅಗಲಿದರೂ ನೀ ನನ್ನ ಜೊತೆ ಇರುವೆ
ಯಾರೂ ಕೊಡಲಾಗದ ಪ್ರೀತಿಯ ನನಗೆ ಕೊಟ್ಟಿರುವೆ
ಲೋಕವೇ ತಳ್ಳಿಬಿಟ್ಟರೂ ನೀ ನನ್ನ ಸೇರಸಿಕೊಳ್ಳುವೆ
ನನ್ನವರು ದೂಷಿಸಿದರೂ ನೀ ನನ್ನ ಪ್ರೀತಿಸುತ್ತಿರುವೆ

3. ಪಾಪಕ್ಕೆ ಪ್ರೇರೇಪಿಸುವ ಮೋಹದಿಂ ಬೇರ್ಪಡಿಸಿದೆ
ಕೆಟ್ಟದ್ದು ನಿರಾಕರಿಸಿ ಒಳ್ಳೆಯದನ್ನೇ ಮಾಡುವೆ
ನಿನ್ ಶ್ರೇಷ್ಠ ಪ್ರೀತಿಯಿಂದಲೇ ಸೇವೆಯ
ನಾ ಮಾಡುವೆ ಜೊತೆಗಾರ ನೀನಿದ್ದರೆ ಅಷ್ಟೇ ಸಾಕು ನನಗೆ

 


English

Nanna praanavu pavitraatmanae
nanneesuvannu agaladante
sahaya maadaiya

1. Novina mullugalu nannannu muttikollalu
neenu preetiyinda nannannu rakshisuttiruve
kuggi hoda nannannu balapadisi kaayuttiruve
ninna krupeyindalae nannannu nadesuttiruve

Hudugirali nannaatmavu nanna Yesuvinallee

2. Yaarella agalidaru nee nanna jote iruve
yaaru kodalaagada preetiya nanage kottiruve
lokavae tallibittaru nee nanna seerasikolluve
nannavaru dooshisidaru nee nanna preetisuttiruve

3. Paapakke preereepisuva mohadim beerpadiside
kettaddu niraakarisi olleyadannae maaduve
nin shreeshtha preetiyindalae seeveya na maaduve
jotegaara neeniddare ashtae saaku nanage

Leave a Comment

Your email address will not be published. Required fields are marked *

Scroll to Top