Nanna rakshaka nanna vimochaka Song Lyrics In Kannada & English
ನನ್ನ ರಕ್ಷಕ ನನ್ನ ವಿಮೋಚಕ
ನನ್ನ ಅಂತರಾಳದಿಂದಾ... ಎಂದು ಹಾಡಿ ಕೊಂಡಾಡುವೇ
ನೀಚನಾದ ನನ್ನ ಕರುನಿಸಿದೆ . ಪಾಪಿಯದೆನ್ನ ಪ್ರೀತಿಸಿದೆ,,
ನವಜೀವ ನನಗೆ ನೀ ನೀಡಿದೆ... ನನಗಾಗಿ ಎಲ್ಲವ ನೀ ಮಾಡಿದೆ
ಸಕಲವ ನಡೆಸಲು ಶಕ್ತನೆ ಸರ್ವವು ನಿನಗೆ ಸಾದ್ಯವೇ.,
ಸತ್ಯದ ಮಾರ್ಗವ ನೀ ತೋರಿದೆ ನಿತ್ಯದ ಜೀವವ ನೀ ನೀಡಿದೆ
English
Nanna rakshaka nanna vimochaka..
Nanna antharaladhindha... endu haadi kondaduve
Nichanadha nanna karunisidhe Paapiyadenna prithisidhe ,.
Navajiva nanage ni nididhe Nanagaagi ellava ni maadidhe
Sakalava nadesalu shakthane Sarvavu ninage saadyave ,
Sathyadha margava ni thoridhe Nithyadha jivava ni nidide