Nanna usiriruva dinavella Song Lyrics In Kannada and English
Singer : Simon Moses
Album : Mahimeya Arasanu Vol 4
ಕನ್ನಡ
ನನ್ನ ಉಸಿರಿರುವ ದಿನವೆಲ್ಲಾ
ನಿನ್ನ ಆರಾಧನೆ ಮಾಡುವೆ
ನಾ ಬದುಕಿರುವ ಕ್ಷಣವೆಲ್ಲಾ
ನಿನ್ನ ಎ೦ದೆಂದೂ ಕೊಂಡಾಡುವೆ ||||2
ಆಶ್ರಯವೇ ನನ್ನ ಆಧಾರವೇ
ನಿನಗೆ ನನ್ನ ಆರಾಧನೆ ||2
ಯೇಸುವೆ ನಿನಗೆ ನನ್ನ ಆರಾಧನೆ
ಶಾಶ್ವತ ಪ್ರೇಮದಿ ನೀ ನನ್ನನು ಕರೆದಿರುವೆ
ಎಷ್ಟೊಂದು ಉಪಕಾರ ನೀ ನನ್ನಲ್ಲಿ ಮಾಡಿರುವೆ ||2
ಯುಗ ಯುಗಗಳಿಗೂ ನಿನ್ನ ನಾಮ ಉನ್ನತವೂ
ತಲೆ ತಲೆಮಾರಿಗೂ ನಿನ್ನ ಕೃಪೆ ಶಾಶ್ವತವೂ ||2
ನೀತಿವಂತನಿಗೆ ಬರುವ ಕಷ್ಟಗಳು
ಅನೇಕವಿದ್ದರೂ ನೀನೇ ಬಿಡಿಸುವೆ ||2
ನನ್ನಲಿ ನಿನ್ನ ವಾಗ್ದಾನ ತಪ್ಪುವುದೇ ಇಲ್ಲ
ಇಂದಿನ ಕಷ್ಟ ವೇದನೆ ಶಾಶ್ವತವೇ ಅಲ್ಲ ||2
English
Nanna usiriruva dinavella
ninna aradhane maaduve
na badukiruva kshanavella
ninna endendu kondaaduve ||||2
Aashrayave nanna aadhaarave
ninage nanna aradhane ||2
Yesuve ninage nanna aradhane
Shaashvata praemadi nee nannanu karediruve
eshtondu upakaara nee nannalli maadiruve ||2
yuga yugagaligu ninna naama unnatavu
tale talemaarigu ninna krupe shaashvatavu ||2
neetivantanige baruva kashtagalu
anaekaviddaru neene bidisuve ||2
nannali ninna vaagdaana tappuvude illa
indina kashta vaedane shaashvatave alla ||2