Nanna Yesu maneyalli nanage Song Lyrics In Kannada and English
Singer : Prakash Halmidi
Album : Tereda Hrudaya vol 1
ಕನ್ನಡ
ನನ್ನ ಯೇಸು ಮನೆಯಲ್ಲಿ ನನಗೆ ಆನಂದವೇ
ಎಲ್ಲಿಲ್ಲದ ತಂದ ಸಂತೋಷ ಸೌಭಾಗ್ಯವೇ ||2||
ಪ್ರೀತಿಯ ಯೇಸು ನನ್ನ ಹೃದಯದಲ್ಲಿ ವಾಸ ಮಾಡಿದ
ನಾನು ಹಾಡಿ ಹರ್ಷಿಸಿ ನಲಿದು ಕೊಂಡಾಡುವೇ ||2||
1. ಮನಸೆಂಬ ಕನ್ನಡಿಯಲ್ಲಿ ನೀ ಬಂದಾಗ
ನನ್ನನ್ನರಿತುಕೊಳ್ಳುವಂತೆ ಮಾಡಿದೆ
ನಿನ್ನ ವಾಕ್ಯದಿಂದ ನನ್ನ ತಿದ್ದಿತೀಡಿದೆ
ಅದ್ಭುತವಾಗಿ ನನ್ನ ಚಿತ್ರಿಸಿದೆ
ನಿನ್ನ ಮಹಿಮೆಯ ಕಾರ್ಯಗಳು ಅದ್ಭುತವೇ
ನಿನ್ನಂತ ತ೦ದೆಯೆ೦ದು ನಾನು ಕಾಣಲೇ ಇಲ್ಲ
2. ರೋಗವು ನನ್ನನ್ನಿಡಿದುಕೊಂಡಿರುವಾಗ
ಮರಣದಿಂದ ನನ್ನ ಬಿಡಿಸಿರುವೆ
ಇಕ್ಕಟ್ಟಿನ ದಿನದಲ್ಲಿ ಕೊರತೆ ಇರುವಾಗ
ನಿನ್ನ ಹಸ್ತ ನೀಡಿ ದಿನವು ನಡೆಸಿರುವೆ
ನಿನ್ನ ಅಧಿಕಾರದ ಮಾತುಗಳು ಬಲವಾದದ್ದು
ಅದರಿಂದಲೇ ನಾ ಜೀವನ ಮಾಡುವೆನು
3. ಪರಿಶುದ್ಧನಾದಂತ ನನ್ನ ಕ್ರಿಸ್ತ ಯೇಸುವೇ
ನಿನ್ನ ಮಾರ್ಗದಲ್ಲಿ ನನ್ನನ್ನು ನಡೆಸು
ನೀ ವಾಗ್ದಾನ ಮಾಡಿದ ಆ ದೇಶಕ್ಕೆ
ಯೆಹೋಶುವ ಕಾಲೇಬರಂತೆ ನಡೆಸು
ನಿನ್ನ ಮಹಿಮೆಯ ಬರೋಣದಲ್ಲಿ ಕಾದುಕೊಳ್ಳಲು
ಪವಿತ್ರತ್ಮನ ಎಣ್ಣೆಯಿಂದ ನೀ ತುಂಬಿಸು
English
Nanna Yesu maneyalli nanage aanandavae
ellillada tanda santosha saubhaagyavae ||2||
preetiya Yesu nanna hrudayadalli vaasa maadida
naanu haadi harshisi nalidu kondaaduvae ||2||
1. Manasemba kannadiyalli nee bandaaga
nannannaritukolluvante maadide
ninna vaakyadinda nanna tidditeedide
adbhutavaagi nanna citriside
Ninna mahimeya kaaryagalu adbhutavee
ninnanta tandeyendu naanu kaanalae illa
2. Rogavu nannannididukondiruvaaga
maranadinda nanna bidisiruve
ikkattina dinadalli korate iruvaaga
ninna hasta needi dinavu nadesiruve
Ninna adhikaarada maatugalu balavaadaddu
adarindalae na jeevana maaduvenu
3. Parishuddhanaadanta nanna Krista Yesuvae
ninna maargadalli nannannu nadesu
nee vaagdaana maadida a deeshakke
yehoshuva kaaleebarante nadesu
Ninna mahimeya baronadalli kaadukollalu
pavitratmana enneyinda nee tumbisu