Nannannu Nenesuva Karthane Nanna Vicharisuva Devane | Kannada Christian Song Lyrics

Nannannu Nenesuva Karthane Song Lyrics In Kannada and English

ಕನ್ನಡ

ನನ್ನನ್ನು ನೆನೆಸುವ ಕರ್ತನೇ
ನನ್ನ ವಿಚಾರಿಸುವ ದೇವನೇ
ನಿನ್ ಪ್ರಿಯ ಕರದಲ್ಲಿ ನಾನಿರುವೆ
ನನ್ನನ್ನು ಮೇಲೆತ್ತಲು ಬಂದಿರುವೆ ||||2

ಕೈಬಿಡದೆ ಬ೦ಡೆಯೇ
ನಿನ್ನನ್ನೇ ಪ್ರೀತಿಸುವೆ ||2
ನಿನ್ ಪ್ರಿಯ ಕರದಲ್ಲಿ ನಾನಿರುವೆ
ನನ್ನನ್ನು ಮೇಲೆತ್ತಲು ಬ೦ದಿರುವೆ ||2

ಅಳಿದು ಹೋಗುತ್ತಿದ್ದ ನನ್ ಆತ್ಮವ ರಕ್ಷಿಸಿದೆ
ಅಳಿಯದ ಜೀವವನ್ನೇ ನನ್ನಲ್ಲಿ ಇಟ್ಟಿರುವೆ ||2
ನಿನಗಾಗಿ ಬಾಳುವೆ -2
ನಿನ್ನ ಪ್ರಸನ್ನತೆಯ ಬಯಸುವೆ -2

ನನಗೆ ಎದುರಾದ ಯೋಜನೆಯ ಅಳಿಸಿ
ನಿನ್ನ ಚಿತ್ತವನ್ನೇ ಮಾಡಿ ಮುಗಿಸ್ವವನೆ ||2
ನಿನಗಾಗಿ ಬಾಳುವೆ -2
ನಿನ್ನ ಪ್ರಸನ್ನತೆಯ ಬಯಸುವೆ -2

 

English

Nannannu Nenesuva Karthane
Nanna Vicharisuva Devane
Nin Priya Karadalli Naa Iruve
Nanannu Melethalu Bandiruve ||||2

Kaibidada Bandeye
Ninanne Preethisuve ||2
Nin Priya Karadalli Naa Iruve
Nanannu Melethalu Bandiruve ||2

Alidhu Hoguthidda Nan Aathmava Rakshiside
Aliyadha Jeevannu Nannalli Ittirvare ||2
Ninagaagi Baaluve -2
Ninna Prasannatheya Bayasuve -2

Nanage Edhuraada Yojaneya Alisi
Ninna Chitthavanne Maadi Mugisvavare ||2
Ninagaagi Baaluve -2
Ninna Prasannatheya Bayasuve -2

Leave a Comment

Your email address will not be published. Required fields are marked *

Scroll to Top