Nee nanna jotegiralu Song Lyrics In Kannada and English
Singer : Simon Moses
Album : Mahimeya Arasanu Vol 4
ಕನ್ನಡ
ನೀ ನನ್ನ ಜೊತೆಗಿರಲು
ನನಗೆಂದಿಗೂ ಭಯವೇ ಇಲ್ಲ
ನೀ ನನ್ನ ಜೊತೆಗಿರಲು
ನನಗೆಂದಿಗೂ ಸೋಲೆ ಇಲ್ಲಾ ||||2
ಫರೋಹನೇ ಎದ್ದರು ಗೋಲ್ಯಾತನೇ ನಿಂತರು
ನೀ ನನ್ನ ಜೊತೆಯಲ್ಲೇ ಇರುವೆ ದೇವಾ
ಯೇಸುವೆ ನೀ ನನ್ನ ಬಲವು
ಯೇಸುವೆ ನೀ ನನ್ನ ಜಯವು
ಯೇಸುವೆ ನೀ ನನ್ನ ಧೈರ್ಯವು
ಯೇಸುವೆ ನೀ ನನ್ನ ಎಲ್ಲವೂ ||||2
ಸಿಂಹದ ಗವಿಯಲ್ಲಿ ದಾನೀಯೇಲನ
ಜೊತೆಗಿದ್ದು ಕಾದದ್ದು ನೀನೇ ತಾನೆ
ಉರಿಯುವ ಬೆಂಕಿಯಿಂದ ನಿನ್ನ ಭಕ್ತರನ್ನು
ಜೊತೆಗಿದ್ದು ಬಿಡಿಸಿದ್ದು ನೀನೇ ತಾನೆ ||||2
ನೀನು ನನ್ನಯ ದೇವರು ಯೇಸುವೆ
ನೀನು ನನ್ನಯ ಕುರುಬನು ಯೇಸುವೆ ||2
ಕಷ್ಟ ನಷ್ಟ ನೀಗಿ ಹೋಗುತ್ತೆ
ನೀನು ನನ್ನ ಜೊತೆಗಿರಲು
ಚಿಂತೆ ಕಣ್ಣೀರು ಮಾಯವಾಗುತ್ತೆ
ನೀನು ನನ್ನ ಜೊತೆಗಿರಲು ||||2
ಇಂದಿನ ಸ್ಥಿತಿ ಚೇಂಜ್ ಆಗುತ್ತೆ
ಅದ್ಭುತ ಇಂದೇ ನಡೆಯುತ್ತೆ ||2
ಶೋಧನೆ ಜಯಿಸುವೆ ವೈರಿಯ ಗೆಲ್ಲುವೆ
ನಿನ್ನಯ ಬಲದಿಂದ ಮುನ್ನುಗ್ಗುವೆ
ಕೃಪೆಯ ಮೇಲೆ ಕೃಪೆಯ ಹೊಂದುವೆ
ಆಶೀರ್ವಾದವಾಗಿ ನಾ ಬಾಳುವೆ ||||2
ನನ್ನ ಕೈ ಬಿಡದ ದೇವರು ನೀನೇ
ನಾ ನಂಬುವ ಕೇಡ್ಯವು ನೀನೆ
English
Nee nanna jotegiralu
nanagendigu bhayave illa
nee nanna jotegiralu
nanagendigu sole illa ||||2
pharohane eddaru golyaatane nintaru
nee nanna joteyalle iruve deva
Yesuve nee nanna balavu
Yesuve nee nanna jayavu
Yesuve nee nanna dhairyavu
Yesuve nee nanna ellavu ||||2
Simhada gaviyalli daaneeyaelana
jotegiddu kaadaddu neene taane
uriyuva benkiyinda ninna bhaktarannu
jotegiddu bidisiddu neene taane ||||2
neenu nannaya daevaru Yesuve
neenu nannaya kurubanu Yesuve ||2
Kashta nashta neegi hogutte
neenu nanna jotegiralu
chinte kanneeru maayavaagutte
neenu nanna jotegiralu ||||2
indina sthiti change aagutte
adbhuta inde nadeyutte ||2
Shodhane jayisuve vairiya gelluve
ninnaya baladinda munnugguve
krupeya maele krupeya honduve
aasheervaadavaagi na baaluve ||||2
nanna kai bidada daevaru neene
na nambuva kaedyavu neene