Neenae nanna jeeva endigu Song Lyrics In Kannada and English
Singer : Prakash Halmidi
Album : Tereda Hrudaya vol 1
ಕನ್ನಡ
ನೀನೇ ನನ್ನ ಜೀವ ಎಂದಿಗೂ
ನೀನೇ ನನ್ನ ಉಸಿರು ಎಂದಿಗೂ ||2||
ಪವಿತ್ರಾತ್ಮನ ಅಭಿಷೇಕವ
ನೀಡೆನಗೆ ಓ ಯೇಸುವೇ
ಯೇಸಯ್ಯ -6
1. ಯೇಸುವೇ ನಿನ್ನ ದೃಷ್ಟಿಸುವೆ
ನನ್ನ ಜೀವನ ಮಾರ್ಷಡಲಿ ||2||
ನಾನು ಹೊಸದಾಗಿ ಜೀವಿಸಲು
ನಿನ್ನ ಕೃಪೆಯಲ್ಲೇ ನಡೆಸು ನನ್ನ ||2||
ಪವಿತ್ರಾತ್ಮನ ಸಹಾಯವ
ನೀಡೆನಗೆ ಓ ಯೇಸುವೇ
ಯೇಸಯ್ಯ -6
2. ನನ್ನ ದುರ್ಗವೇ ನನ್ನ ಕೋಟೆಯೇ
ನನ್ನ ಸಹಾಯಕನು ನೀನೇ ||2||
ನಿನ್ನ ವಾಕ್ಯದಲ್ಲೇ ನೆಲೆಗೊಳ್ಳುವೆ
ಅಗ್ನಿಯ ಅಭಿಷೇಕ ಮಳೆಯ ಸುರಿಸು ||2||
ಪವಿತ್ರಾತ್ಮನ ಅಭಿಷೇಕವ
ನೀಡೆನಗೆ ಓ ಯೇಸುವೇ
ಯೇಸಯ್ಯ -6
English
Neenae nanna jeeva endigu
neenae nanna usiru endigu ||2||
Pavitraatmana abhisheekava
needenage o Yesuvae
Yesaiya -6
1. Yesuvae ninna drushtisuve
nanna jeevana maarshadali ||2||
naanu hosadaagi jeevisalu
ninna krupeyallae nadesu nanna ||2||
Pavitraatmana sahaayava
needenage o Yesuvae
Yesaiya -6
2. Nanna durgavae nanna koteyae
nanna sahaayakanu neenae ||2||
ninna vaakyadallae nelegolluve
agniya abhisheeka maleya surisu ||2||
Pavitraatmana abhisheekava
needenage o Yesuvae
Yesaiya -6