Neene nanna balavu neene nanna koteyu

Singer : Simon Moses
Album : Mahimeya Arasanu Vol 1
ಕನ್ನಡ

ನೀನೆ ನನ್ನ ಬಲವು ನೀನೆ ನನ್ನ ಕೋಟೆಯು
ನೀನೆ ನನ್ನ ದುರ್ಗವು ನಾ ನಿನ್ನ ನಂಬುವೆ
ನೀನೆ ನನ್ನ ಆಶ್ರಯ ನೀನೆ ನನ್ನ ಅತಿಶಯ
ನೀನೆ ನನ್ನ ಎಲ್ಲವು ನಾ ನಿನ್ನ ನಂಬುವೆ
ನಿನ್ನನ್ನೇ ಹುಡುಕುವೆ ನನ್ನ ಜೀವಮಾನವು
ನಿನ್ನನ್ನೇ ಬಯಸುವೆ ನನ್ನ ಯೇಸುವೇ ||
ಯೇಸುವೇ ಯೇಸುವೇ ಯೇಸುವೇ ನಾ ನಿನ್ನ ಸ್ತುತಿಸುವೆ ||

1. ಕಣ್ಣೀರ ಕಾಲುವೆ ನಾ ದಾಟುವಾಗಲು
ನಿನ್ನ ಪ್ರೀತಿ ಹಸ್ತವು ಅದು ನನ್ನ ಕಾಯುವುದು
ಕಷ್ಟದ ಕಡಲಲ್ಲಿ ನಾ ಮುಳುಗಿ ಹೋದರು
ನಿನ್ನ ದಿವ್ಯ ಹಸ್ತವು ನನ್ನ ಮೇಲಕ್ಕೆತ್ತುವುದು
ನನ್ನಯ ಭಯದಲ್ಲಿ ನಿನ್ನ ಕೃಪೆಯ ನೀಡುವೆ
ಮಾರ್ಗವ ಮಾಡುವೆ ನನ್ನ ಯೇಸುವೇ || ಯೇಸುವೇ ಯೇಸುವೇ

2. ನಿಂದೇ ಅಪಮಾನಗಳು ನನಗೇ ಬಂದರು
ನಿನ್ನ ವಾಕ್ಯ ನನ್ನನ್ನೂ ಉಜ್ಜೀವ ಪಡಿಸುವುದು
ಈ ಲೋಕದ ಎನಿಕೆಯಲ್ಲಿ ನಾ ನಿಲ್ಲದೆ ಇದ್ದಾರು
ನಿನ್ನಯ ನೆನಪಲ್ಲಿ ನಾನಿರುವೆನೆಂದು
ನಿನ್ನತ ಪಡಿಸುವೆ ನೀ ನನ್ನ ಮೇಲಕ್ಕೆಟ್ಟುವೆ
ನೀನಿರುವೆ ನನಗೇ ನನ್ನ ಯೇಸುವೇ || ಯೇಸುವೇ ಯೇಸುವೇ || |

English
Neene nanna balavu neene nanna koteyu
neene nanna durgavu na ninna nambuve
neene nanna aashraya neene nanna atishaya
neene nanna ellavu na ninna nambuve
ninnanne hudukuve nan jeevamaanavu
ninnanne bayasuve nan Yesuve ||
Yesuve Yesuve Yesuve na ninna stutisuve ||

1. Kanneera kaaluve na daatuvaagalu
nin preeti hastavu adu nanna kaayuvadu
kashtada kadalalli na mulugi hodaru
nin divya hastavu nanna meelakkettuvadu
nannaya bhayadallu nin krupeya needuve
maargava maaduve nan Yesuve || Yesuve Yesuve

2. Ninde apamaanagalu nanage bandaru
nin vaakya nannannu ujjeeva padisvadu
ee lokada enikeyalli na nillade iddaru
ninnaya nenapalli naaniruveenendu
unnata padisuve nanna meelakkettuve
neeniruve nanage nan Yesuve || Yesuve Yesuve || |

Leave a Comment

Your email address will not be published. Required fields are marked *

Scroll to Top