Nin prasannateyallae nan jeevavide Song Lyrics In Kannada and English
Singer : Simon Moses
Album : Mahimeya Arasanu Vol 5
ಕನ್ನಡ
ನಿನ್ ಪ್ರಸನ್ನತೆಯಲ್ಲೇ ನನ್ ಜೀವವಿದೆ
ನಿನ್ ಪ್ರಸನ್ನತೆಯಲ್ಲೇ ನನ್ ಸಮೃದ್ಧಿ ಇದೆ
ನಿನ್ ಪ್ರಸನ್ನತೆಯಲ್ಲೇ ನನ್ ಅನುಗ್ರಹವಿದೆ
ನಿನ್ ಪ್ರಸನ್ನತೆಯಲ್ಲೇ ನನ್ ಆರೋಗ್ಯವಿದೆ ||||2
ಪ್ರಸನ್ನತೆ ಪ್ರಸನ್ನತೆ ಪ್ರಸನ್ನತೆ
ಇನ್ನು ಅಧಿಕವಾಗಿಬೇಕು ||2
ನಿನ್ನ ಪ್ರಸನ್ನತೆಯೇ ನನ್ನ ಅಡಗುತಾಣ
ನೀನಿಲ್ಲದೆ ನಾ ಬಾಳಲಾರೆನು ||2
1. ಜೀವಕ್ಕಿಂತ ಶ್ರೇಷ್ಟವೂ ನಿನ್ನ ಪ್ರೇಮವೂ
ಅಕಾಶಕ್ಕಿಂತ ಉನ್ನತ ನಿನ್ನ ಕೃಪೆಯು ||2
ಅಲ್ಪನಾ ಮೇಲೆತ್ತುವುದು ನಿನ್ನ ದಯೆಯು
ಅದ್ಭುತವ ಮಾಡ್ತದು ನಿನ್ನ ಕರುಣೆಯು ||2
2. ಅಲೆಗಳು ಅಡಗಿದವು ನಿನ್ನ ಪ್ರಸನ್ನತೆಗೆ
ಬಿರುಗಾಳಿಯು ಶಾಂತವಾಯಿತು ನಿನ್ನ ಪ್ರಸನ್ನತೆಗೆ ||2
ಎಲ್ಲಾ ಪರಿಸ್ಥಿತಿ ಬದಲಾಗ್ತದು ನಿನ್ನ ಮಾತಿಗೆ
ನಿನ್ನ ಒಂದು ಮಾತು ಸಾಕು ನನ್ನ ಬಾಳಿಗೆ ||2
English
Nin prasannateyallae nan jeevavide
nin prasannateyallae nan samruddhi ide
nin prasannateyallae nan anugrahavide
nin prasannateyallae nan aarogyavide ||||2
Prasannate prasannate prasannate
innu adhikavaagibaeku ||2
ninna prasannateyae nanna adagutaana
neenillade na baalalaarenu ||2
1. Jeevakkinta shaeshtavu ninna praemavu
akaashakkinta unnata ninna krupeyu ||2
alpana maelettuvudu ninna dayeyu
adbhutava maadvadu ninna karuneyu ||2
2. Alegalu adagidavu ninna prasannatege
birugaaliyu shaantavaayitu ninna prasannatege ||2
ella paristhiti badalaagvadu ninna maatige
ninna ondu maatu saaku nanna baalige ||2