ninagaagiye na baaluve Song Lyrics In Kannada and English
Singer : Simon Moses
Album : Mahimeya Arasanu Vol 2
ಕನ್ನಡ
ನಿನಗಾಗಿಯೇ...
ನಾ ಬಾಳುವೇ...
ನನ್ ಒಡೆಯನೇ...ನನ್ ಯೇಸುವೇ
ಶರಣಾದೆನು ನಿನ್ನ ಪ್ರೀತಿಗೆ
ನನ್ ಇನಿಯನೇ...ನನ್ ಯೇಸುವೆ -2
ನನ್ನನಾರ್ಪಿಸುವೆನು ಜೀವ ಬಲಿಯಾಗಿ
ನಿನ್ನ ಹಸ್ತಕ್ಕೆ ಯೇಸುವೇ
ಏನೇ ಕಷ್ಟ ಬಂದರೂ ನಿರಾಶೆ ಕಾಡಿದರೂ
ನಿನ್ನ ಮುಖವ ನೋಡೋನು ಯೇಸುವೆ -2
ಪೂರ್ಣಹೃದಯದಿಂದ ನಿನ್ನ ಆರಾಧಿಸೈನು
ಆರಾಧಿಸುವೆನು...ಯೇಸುವೇ -2
1. ನಿನ್ನ ಪ್ರೀತಿಸುವೆನು ನಿನ್ನ ಸೇವಿಸುವೆನು
ನಿನ್ನ ಹಿಂದೆ ಬರುವೆನು ಹಿಂದಿರುಗೆನು
ನಿನ್ನ ಚಿತ್ತ ಮಾಡೇನು ನಿನ್ನ ಇಷ್ಟ ಮಾಡ್ಡೆನು
ನಿನ್ನ ಮಾರ್ಗದಲ್ಲಿಯೇ ನಾ ನಡೆವೆನು -2
ಜೀವವುಳ್ಳ ದಿನವೆಲ್ಲಾ ನಿನ್ನ ಪ್ರೀತಿಸುವೆನು
ನಿನ್ನ ಪ್ರೀತಿಸುವೆನು ಯೇಸುವೇ...2.
2. ನೀನೇ ನನ್ನ ಆಶ್ರಯ ನೀನೇ ನನ್ನ ಎಲ್ಲವೂ
ನೀನೇ ಸಾಕೆನಗೆ ಯೇಸುವೇ
ನನ್ನ ಆಸೆಯೆಲ್ಲವಾ ನಿನ್ನ ಕೈಗೆ ಕೊಡುವೆನು
ನೀನೇ ನನ್ನ ನಡೆಸುವೆ ಯೇಸುವೇ -2
ನನ್ನ ಕೈಗಳನ್ನೆತ್ತಿ ನಿನ್ನ ಆರಾಧಿಸುವೆನು
ಆರಾಧಿಸುವೆನು ಯೇಸುವೇ -2
English
Ninagāgiyē...
Nā bāḷuvē...
Nan oḍeyanē...Nan yēsuvē
śaraṇādenu ninna prītige
nan iniyanē...Nan yēsuve -2
nannanārpisuvenu jīva baliyāgi
ninna hastakke yēsuvē
kaṣṭa bandarū nirāśe kāḍidarū
ninna mukhava nōḍōnu yēsuve -2
pūrṇahr̥dayadinda ninna ārādhisainu
ārādhisuvenu...Yēsuvē -2
1. Ninna prītisuvenu ninna sēvisuvenu
ninna hinde baruvenu hindirugenu
ninna citta māḍēnu ninna iṣṭa māḍdenu
ninna mārgadalliyē nā naḍevenu -2
jīvavuḷḷa dinavellā ninna prītisuvenu
ninna prītisuvenu yēsuvē...2.
2. Nīnē nanna āśraya nīnē nanna ellavū
nīnē sākenage yēsuvē
nanna āseyellavā ninna kaige koḍuvenu
nīnē nanna naḍesuve yēsuvē -2
nanna kaigaḷannetti ninna ārādhisuvenu
ārādhisuvenu yēsuvē -2