Ninna eshtu stutisidaru saaladu Yesaiya Song Lyrics In Kannada and English
Singer : Simon Moses
Album : Mahimeya Arasanu Vol 3
ಕನ್ನಡ
ನಿನ್ನ ಎಷ್ಟು ಸ್ತುತಿಸಿದರೂ ಸಾಲದು ಯೇಸಯ್ಯಾ
ನಿನ್ನ ಕರುಣೆಯ ವಿವರಿಸಲಾಗದು
ಸಾವಿರಾರು ಸ್ತೋತ್ರ ಬಲಿಯ ನೀಡಿದರು ಯೇಸಯ್ಯಾ
ನಿನ್ನ ಪ್ರೀತಿಯ ವರ್ಣಿಸಲಾಗದು -2
ಆರಾಧನೆ...ನನ್ನ ಉಸಿರಿರುವಾ ದಿನವೆಲ್ಲಾ ನಿನಗೆ ಮಾಡುವೆ
ಆರಾಧನೆ...ನಾ ಬದುಕಿರುವಾ ಕಾಲವೆಲ್ಲಾ ನಿನಗೆ ಮಾಡುವೆ
1. ಸಾವಿರಾರು ಉಪಕಾರ ನನ್ ಬದುಕಲ್ಲಿ
ಅದ್ಭುತ ಅತಿಶಯ ಮಾಡಿರುವೆ
ನಾ ಸೋಲುವಾಗಲೆಲ್ಲಾ ನನ್ನ ಮೇಲೆತ್ತಿ
ಬಲಪಡಿಸಿ ಇಲ್ಲಿವರೆಗೂ ನಡೆಸಿರುವೇ...2.
ನನ್ ನಾಶ ಜೀವಿತವ ಕನಿಕರಿಸಿ ಮಾರ್ಪಡಿಸಿ
ಆಶೀರ್ವಾದ ನಿಧಿಯಾಗಿ ಮಾಡಿರುವೆ -2
2. ಯಾವುದಕ್ಕೂ ಬಾರದ ನನ್ನ ಪ್ರೀತಿಸಿ
ಉನ್ನತ ಸ್ಥಾನವನ್ನು ನೀಡಿರುವೆ
ಶೋಧನೆ ವೇದನೆಯಿಂದ ನನ್ನ ತಪ್ಪಿಸಿ
ಜಯದ ಬಾಳನ್ನು ನೀಡಿರುವೆ -2
ತಳ್ಳಿದವರ ಮುಂದೆಯೇ ನನ್ನನ್ನು
ಮೇಲೆತ್ತಿ ಘನವಾದ ಬದುಕನು ನೀಡಿರುವೆ -2
English
Ninna eshtu stutisidaru saaladu Yesaiya
ninna karuneya vivarisalaagadu
saaviraaru stothra baliya needidaru Yesaiya
ninna preetiya varnisalaagadu -2
aradhane...nanna usiriruva dinavella ninage maaduve
aradhane...na badukiruva kaalavella ninage maaduve
1. Saaviraaru upakaara nan badukalli
adbuta atishaya maadiruve
na soouvaagalella nanna meeetti
balapadisi illivaregu nadesiruve...2.
nan naasha jeevitava kanikarisi maarpadisi
aasheervaada nidhiyaagi maadiruve -2
2. Yaavudakku baarada nanna preetisi
unnata sthaanavannu neediruve
shoohane veeaneyinda nanna tappisi
jayada baalannu neediruve -2
tallidavara mundeye nannannu
meeetti ghanavaada badukanu neediruve -2