Ninna haage devaru bhuviyalilla | Kannada Christian Song Lyrics

Ninna haage devaru bhuviyalilla Song Lyrics In Kannada and English

ಕನ್ನಡ

ನಿನ್ನ ಹಾಗೆ ದೇವರು ಭುವಿಯಲಿಲ್ಲ
ನೀನಿಲ್ಲದೆ ಬೇರೆ ಆಧಾರವಿಲ್ಲ
ನಿನ್ನ ಪ್ರಿಯನಾಗಿ ನಾ ನೆಲೆಗೊಳ್ಳುವೆ
ನೀನೇ ನನ್ನ ಸರ್ವಸ್ವ ನನ್ ಯೇಸುವೇ 12

ಆರಾಧನೆ ನಿಮಗೆ ಆರಾಧನೆ
ನನ್ ಯೇಸುವೇ ನಿಮಗೆ ಆರಾಧನೆ

ನನ್ನನ್ನೆಲ್ಲಾವನ್ನು ನಾ ಸಮರ್ಪಿಸುವೆ
ಶುದ್ದಿಕರಿಸು ನಿನ್ನ ವಾಕ್ಯದಿಂದಲೇ
ನಿನ್ನ ಚಿತ್ತದಂತೆ ನನ್ನ ನಡೆಸು ನೀ
ಪವಿತ್ರಾತ್ಮನಿಂದ ನನ್ನ ತುಂಬಿಸು ನೀ

ನಿನ್ನ ಮಾರ್ಗದಲ್ಲಿ ನಾನೆಂದು ನಡೆಯಲು
ಮಾರ್ಗದರ್ಶಿಯಾಗಿ ನನ್ನ ನೀ ನಡೆಸು
ನಂಬಿಕೆಯಲ್ಲಿ ನಾ ಧೃಡವಾಗಲು
ಕ್ರಿಸ್ತನೆಂಬ ಬಂಡೆ ಮೇಲೆ ನನ್ನ ನಿಲ್ಲಿಸು

 

English

Ninna haage devaru bhuviyalilla
neenillade baere aadhaaravilla
ninna priyanaagi na nelegolluve
neene nanna sarvaswa nan Yesuve ]2

Aradhane nimage aradhane
nan Yesuve nimage aradhane

Nannannellaavannu na samarpisuve
shuddhikarisu ninna vaakyadindalae
ninna chittadante nanna nadesu nee
pavitraatmaninda nanna tumbisu nee

Ninna maargadalli naanendu nadeyalu
maargadarshiyaagi nanna nee nadesu
nambikeyalli na dhrudavaagalu
Kristanemba bande maele nanna nillisu

Leave a Comment

Your email address will not be published. Required fields are marked *

Scroll to Top