Ninna krupeyannu nenesuvaagalella | Kannada Christian Song Lyrics

Ninna krupeyannu nenesuvaagalella Song Lyrics In Kannada and English

Singer : Simon Moses
Album : Mahimeya Arasanu Vol 4
ಕನ್ನಡ

ನಿನ್ನ ಕೃಪೆಯನ್ನು ನೆನೆಸುವಾಗಲೆಲ್ಲಾ
ಪೂರ್ಣ ಹೃದಯದಿಂದ ಆರಾಧಿಪೆ
ನಿನ್ನ ಕನಿಕರವ ನೆನೆಸುವಾಗಲೆಲ್ಲಾ
ಅಂತರಾಳದಿಂದ ಸ್ತೋತ್ರ ಹೇಳುವೆ |||| 2
ದೀನನ ನೆನೆಸಿರುವೆ ಸ್ತೋತ್ರ ರಾಜಾ
ಉನ್ನತದಿ ಇಟ್ಟಿರುವೆ ಸ್ತೋತ್ರ ರಾಜಾ ||2
ನಿನ್ನ ದಿನವೆಲ್ಲಾ ಸ್ತುತಿಸಿದರು ಸಾಲದಯ್ಯ -2
ಸ್ತೋತ್ರ ಅಪ್ಪಾ ಸ್ತೋತ್ರ ಅಪ್ಪಾ
ಆಯುಷೆಲ್ಲಾ ನಿನಗೆ ಸ್ತೋತ್ರ ಅಪ್ಪಾ ||2

ನನ್ನನ್ನು ಪ್ರೀತಿಸಲು ಆ ಘೋರ ಶಿಲುಬೆಲಿ
ನಿನ್ನ ಪ್ರಾಣ ನೀಡಿರುವೆ ಸ್ತೋತ್ರ ಅಯ್ಯಾ
ನನ್ನ ಪಾಪ ಕ್ಷಮಿಸಿ ಭಯವೆಲ್ಲಾ ನೀಗಿಸಿ
ಮಗನಾಗಿ ಮಾಡಿಕೊಂಡೆ ಸೋತ್ರ ಅಯ್ಯಾ ||||2
ಯಾರಿಗೂ ಬೇಡವಾದ ನನ್ನ
ಆಶೀರ್ವಾದ ನಿಧಿಯಾಗಿ ಮಾಡಿದೆ ||2
ನಿನ್ನ ದಿನವೆಲ್ಲಾ ಸ್ತುತಿಸಿದರು ಸಾಲದಯ್ಯ -2

ಕಣ್ಣೀರ ಹಾದಿಯಲ್ಲಿ ನಾ ನಡೆಯುವಾಗಲು
ಕೈ ಹಿಡಿದು ನಡೆಸಿರುವೆ ಸ್ತೋತ್ರ ಅಯ್ಯಾ
ಕಷ್ಟದ ಸಮಯದಲ್ಲಿ ಸಹಾಯವ ನೀಡಿ
ಮೇಲೆ ಎತ್ತಿರುವೆ ಸ್ತೋತ್ರ ಅಯ್ಯಾ ||||2
ಕೊನೆಗೊಂಡ ಈ ನನ್ನ ಬಾಳಿಗೆ
ಆರಂಭ ತಂದಿರುವೆ ಸ್ತೋತ್ರ ||2
ನಿನ್ನ ದಿನವೆಲ್ಲಾ ಸ್ತುತಿಸಿದರು ಸಾಲದಯ್ಯ -2

 

English

Ninna krupeyannu nenesuvaagalella
poorna hrudayadinda aaraadhipe
ninna kanikarava nenesuvaagalella
antaraaladinda stotra haeluve |||| 2
deenana nenesiruve stotra raja
unnatadi ittiruve stotra raja ||2
ninna dinavella stutisidaru saaladayya -2
stotra appa stotra appaa
aayushella ninage stotra appa ||2

Nannannu preetisalu a ghora shilubeli
ninna praana neediruve stotra ayya
nanna paapa kshamisi bhayavella neegisi
maganaagi maadikonde sotra ayya ||||2
yaarigu baedavaada nanna
aasheervaada nidhiyaagi maadide ||2
ninna dinavella stutisidaru saaladayya -2

Kanneera haadiyalli na nadeyuvaagalu
kai hididu nadesiruve stotra ayya
kashtada samayadalli sahaayava needi
maele ettiruve stotra ayya ||||2
konegonda ee nanna baalige
aarambha tandiruve stotra ||2
ninna dinavella stutisidaru saaladayya -2

Leave a Comment

Your email address will not be published. Required fields are marked *

Scroll to Top