Ninna nambi bandavara kaibidale illa | Kannada Christian Song Lyrics

Ninna nambi bandavara kaibidale illa Song Lyrics In Kannada and English

Singer : Prakash Halmidi
Album : Tereda Hrudaya
ಕನ್ನಡ

ನಿನ್ನ ನಂಬಿ ಬಂದವರ ಕೈಬಿಡಲೆ ಇಲ್ಲ
ನಿನ್ನ ಕೃಪೆಯನ್ನು ಹಿಡಿದವರ ಉನ್ನತಕ್ಕೇರಿಸಿದೆ ||2

ಅಯ್ಯಾ ಸ್ತೋತ್ರ ಸ್ತೋತ್ರ ಸ್ತೋತ್ರ
ಯೇಸುವಿಗೆ ಸ್ತೋತ್ರ
ನಿನ್ನ ಕೃಪೆಯಲ್ಲೆ ನನ್ನ ನಡೆಸಿ
ಹೊಸ ಕಾರ್ಯ ಮಾಡಿರುವೆ ||||2

1. ದುಃಖದಲ್ಲಿದ್ದ ನನ್ನ ಆನಂದ ತೈಲ ಹಚ್ಚಿ
ಕುಂದಿದ ಈ ಮನಸ್ಸಿಗೆ ಉತ್ಸಾಹ ಸ್ತೋತ್ರ ತಂದೆ ||2

ಕ್ರಿಸ್ತ ನಿನ್ ಮಹಿಮೆಯನ್ನು
ವಸ್ತವ ನೀ ತೊಡಿಸಿದೆ - ನನಗೆ

2. ಅಪರಾಧಿಯಾದ ನನ್ನ ಮರಣದಿಂದ ತಪ್ಪಿಸಿ
ಕಲ್ವಾರಿ ಶಿಲುಬೆ ಮೇಲೆ ಎಲ್ಲವ ತೀರಿಸಿದೆ 112

ಕ್ರಿಸ್ತನ ರಕ್ತದಿಂದ
ಮಗನಾಗಿ ಆರಿಸಿದೆ
ಕ್ರಿಸ್ತನ ರಕ್ತದಿಂದ
ನನ್ನ ಮಗನಾಗಿ ತೆಗೆದುಕೊಂಡೆ

3. ಅವಮಾನಪಟ್ಟ ನನ್ನ ಸನ್ಮಾನ ಮಾಡಿರುವೆ
ಆಳೆಂದ ಸ್ಥಳದಲ್ಲಿಯೇ ಅರಸನಾಗಿ ಮಾಡಿದೆ

ಈ ಲೋಕವ ಗೆದ್ದವನೆ (ತಿರಿಗಿ)
ನನಗಾಗಿ ಬರುವವನೆ

 

English

Ninna nambi bandavara kaibidale illa
ninna krupeyannu hididavara unnatakkaeriside ||2

Ayya stotra stotra stotra
Yesuvige stotra
ninna krupeyalle nanna nadesi
hosa kaarya maadiruve ||||2

1. Dhukhadallidda nanna aananda taila hacchi
kundida ee manassige utsaaha stotra tande ||2

Krista nin mahimeyannu
vastrava nee todiside - nanage

2. Aparaadhiyaada nanna maranadinda tappisi
kalvaari shilube maele ellava teeriside 112

Kristana raktadinda
maganaagi aariside
Kristana raktadinda
nanna maganaagi Tegedukonde

3. Avamaanapatta nanna sanmaana maadiruve
aalenda sthaladalliye arasanaagi maadide

Ee lokava geddavane (tirigi)
nanagaagi baruvavane

Leave a Comment

Your email address will not be published. Required fields are marked *

Scroll to Top