Ninna nambi bande Song Lyrics In Kannada and English
ಕನ್ನಡ
ನಿನ್ನ ನಂಬಿ ಬಂದೆ
ನಿನ್ನ ಪಾದ ಒಂದೆ
ದೂರವಾಗಿ ಹಿಡಿದುಕೊಂಡೆ |||2
ನಿನ್ನ ಮೇಲೆತ್ತಲು
ನಿನ್ನ ಹೊಗಳಲು
ಮಾತುಗಳು ಸಾಲದಯ್ಯ |||2
ಯೇಸುವೇ ಯೇಸುವೇ
ಯೇಸುವೇ ನನ್ ದೇವರೇ ||2
1. ನೀ ಬರುವ ಕಾಲವು ಬಹು ಸಮೀಪವೇ
ನಿನ್ ಮುಖವ ನೋಡಬೇಕು ನನ್ ಯೇಸುವೆ
ನಿನ್ ಚಿತ್ತ ಮಾಡಬೇಕು
ನಿನಗಾಗಿ ಜೀವಿಸಬೇಕು
ನನ್ನನ್ನೇ ತರುವೆನು
ರೂಪಿಸು ನೀ
ನಿನ್ ಸೇವೆ ಮಾಡಬೇಕು
ನನ್ ಯೇಸುವೆ ||2
2. ಒಡೆದು ಹೋದ ಜೀವಿತವ ಮೇಲಕ್ಕೆತ್ತಿದೆ
ಉನ್ನತಾಡಿ ಮೇಲಕ್ಕೆ ಎತ್ತಿ ಮಹಿಮೆ ಪಡಿಸಿದೆ
ನೀ ಮಾತ್ರ ಹೆಚ್ಚಬೇಕು ನನ್ ಬಾಳಲ್ಲಿ
ನನ್ ಆಸೆ ನೀ ತಾನೇ ನನ್ ಯೇಸುವೇ
ನನ್ ಆಸೆ ನೀ ತಾನೇ ನನ್ನ ಯೇಸುವೇ -2
English
Ninna nambi bande
ninna paada onde
dooravaagi hididukonde |||2
ninna maelettalu
ninna hogalalu
maatugalu saaladayya |||2
Yesuve Yesuve Yesuve
nan devare ||2
1. nee baruva kaalavu bahu sameepavae
nin mukhava nodabaeku nan Yesuve
nin chitta maadabaeku
ninagaagi jeevisabaeku
nannanne taruvenu
roopisu nee
nin saeve maadabaeku
nan Yesuve ||2
2. Odedu hoda jeevitava maelakkettide
unnataadi maelakke etti mahime padiside
nee maatra hecchabaeku nan baalalli
nan aase nee taane nan Yesuvae
nan aase nee taane nan Yesuve -2
Thank you