Ninna prasannate nannallitumbikollali | Kannada Christian Song Lyrics

Ninna prasannate nannallitumbikollali Song Lyrics In Kannada and English

Singer : Prakash Halmidi
Album : Tereda Hrudaya vol 1
ಕನ್ನಡ 
ನಿನ್ನ ಪ್ರಸನ್ನತೆ ನನ್ನಲ್ಲಿ ತುಂಬಿಕೊಳ್ಳಲಿ
ನಿನ್ನ ಮಹಿಮೆಯು ನನ್ನಲ್ಲಿ ಆಳ್ವಿಕೆ ಮಾಡಲಿ
ಹಾ ಹಾ ಹಾ ಹಾಲ್ಲೆಲೂಯ -4

1. ಯೇಸುವೆ ನಿನ್ನನ್ನಲ್ಲದೆ
ಯಾರನ್ನು ನಾನು ಪ್ರೀತಿಸಲಿ
ನಿನ್ನಲ್ಲಿ ನಿತ್ಯ ಜೀವವು ನನಗೆ ದೊರಕುವದು
ನಿನ್ನನ್ನೇ ಆರಾಧಿಸುವೆ
ನಿನ್ನನ್ನೇ ಪ್ರೀತಿಸುವೆ
ಹಾ ಹಾ ಹಾ ಹಾಲ್ಲೆಲೂಯ -4

2. ಪವಿತ್ರಾತ್ಮನೇ ಆವರಿಸು ಈಗಲೇ
ಅಭಿಷೇಕದಿಂದಲೇ ನಾ ನಡೆಯಬೇಕು
ಸೈತಾನನ ಕಟ್ಟುಗಳೆಲ್ಲವಾ
ಹೊಡೆಯಬೇಕು ನಾ ಜಯಿಸಬೇಕು
ನಿನ್ ಮಹಿಮೆಯ ಶಕ್ತಿಯಿಂದಲೇ
ನಿನ್ ವಾಕ್ಯದ ಖಡ್ಗದಿಂದಲೇ
ಹಾ ಹಾ ಹಾ ಹಾಲ್ಲೆಲೂಯ -4

 

English

Ninna prasannate nannalli
tumbikollali ninna mahimeyu nannalli
aalvike maadali
ha ha ha halleluya -4

1. Yesuve ninnannallade
yaarannu naanu preetisali
ninnalli nitya jeevavu
nanage dorakuvadu
Ninnannae Aradhisuve
ninnannae preetisuve
ha ha ha halleluya -4

2. Pavitraatmanae aavarisu eegalae
abhisheekadindalae na nadeyabeeku
saitaanana kattugalellava
hodeyabeeku na jayisabeeku
Nin mahimeya shaktiyindalee
nin vaakyada khadgadindalee
ha ha ha halleluya -4

Leave a Comment

Your email address will not be published. Required fields are marked *

Scroll to Top