Ninna prasannateyalli rekke illade haaruve Song Lyrics In Kannada and English
ಕನ್ನಡ
ನಿನ್ನ ಪ್ರಸನ್ನತೆಯಲ್ಲಿ ರೆಕ್ಕೆ ಇಲ್ಲದೆ ಹಾರುವೆ
ನಿನ್ನ ಸಮ್ಮುಖದಲ್ಲಿ ಕೊರತೆ ಇಲ್ಲದೆ ಬಾಳುವೆ ||2
ನನ್ ಆಶ್ರಯ ನೀನೆ
ನನ್ ಕೋಟೆಯೂ ನೀನೆ
ನನ್ ದುರ್ಗವು ನೀನೆ
ನನ್ನ ಸ್ನೇಹಿತ ನೀನೆ ||||2
ಯಾವುದಕ್ಕೂ ಬಾರದ ನನ್ನ ಸೃಷ್ಟಿಸಿದೆ ನೀ
ಕೊರತೆಗಳಿದ್ದರು ಪೂರೈಸಿರಿವೆ ನೀ ||2
ಸುಳ್ಳಾದ ನನ್ನನು ಸತ್ಯವಾಗಿ ಮಾಡಿದಿ
ಮಣ್ಣಾದ ನನ್ನನು ನಿನ್ನ ಕಣ್ಣಳು ಕಂಡಿತು ||2
English
Ninna prasannateyalli rekke illade haaruve
ninna sammukhadalli korate illade baaluve ||2
Nan aashraya neene
nan koteyu neene
nan durgavu neene
nanna snaehita neene ||||2
Yaavudakku baarada nanna srushtiside nee
korategaliddaru pooraisirive nee ||2
Sullaada nannanu satyavaagi maadidi
mannaada nannanu ninna kangalu kanditu ||2