Ninna preetisuvenu ninna saevisuvenu Song Lyrics In Kannada and English
Singer : Simon Moses
Album : Mahimeya Arasanu Vol 4
ಕನ್ನಡ
ನಿನ್ನ ಪ್ರೀತಿಸುವೆನು ನಿನ್ನ ಸೇವಿಸುವೆನು
ನಿನ್ನ ಆರಾಧಿಸುವೆನು ಯೇಸುವೆ ||2
ನನ್ನ ಆಸೆ ನೀನೆ ನನ್ನ ಬಯಕೆ ನೀನೆ
ನನ್ನ ಹೃದಯದ ಮಿಡಿತ ನೀನೆ ||2
ಕೊಡುವೆನು ಕೊಡುವೆನು
ನಿನ್ನ ಸೇವೆಗಾಗಿ ನನ್ನನೆ ಕೊಡುವೆನು ||2
ತಳ್ಳಲ್ಪಟ್ಟ ನನ್ನನ್ನು ನಿನಗೆಂದೆ ಮೊದಲೇ ಆರಿಸಿ
ಯಾರೂ ಗ್ರಹಿಸದಂತ ಯೋಚನೆ ಇಟ್ಟವನೆ ||2
ಹುಟ್ಟಿದ ದಿನದಿಂದ ಇಲ್ಲಿಯವರೆಗೆ ಕಣ್ಣಿಟ್ಟು ಕಾದಿರುವೆ
ಏನ್ನನ್ನು ಕೊಟ್ಟರು ನಿನ್ನಯ ಪ್ರೀತಿಗೆ ಈಡೇ ಆಗದಯ್ಯ ||2
ಈ ಸೇವೆಗೆ ಕರೆದ ಕರ್ತನೆ ನಿನ್ನ ಚಿತ್ತವು ನಿತ್ಯವು ಮಾಡುವೆ
ನಿನ್ನ ಹೃದಯದ ಆಸೆ ನನ್ನ ಬಯಕೆಯೂ ||2
ಹಿಂಸೆ ನೋವು ಸಂಕಟ ನಿಂದೆ
ಏನೇ ಬಂದರು ಜೀವವ ನೀಡುವ
ನಿನ್ನಯ ನಾಮವು ಎಲ್ಲೆಡೆ ಸಾರುವೆನು |||2
English
Ninna preetisuvenu ninna saevisuvenu
ninna aaraadhisuvenu Yesuve ||2
nanna aase neene nanna bayake neene
nanna hrudayada midita neene ||2
Koduvenu koduvenu
ninna saevegaagi nannane koduvenu ||2
Tallalpatta nannannu ninagende modale aarisi
yaaru grahisadanta yochane ittavane ||2
huttida dinadinda illiyavarege kannittu kaadiruve
aennannu kottaru ninnaya preetige eede aagadayya ||2
Ee saevege kareda kartane ninna chittavu nityavu maaduve
ninna hrudayada aase nanna bayakeyu ||2
himse novu sankata ninde
aene bandaru jeevava needuva
ninnaya naamavu ellede saaruvenu |||2