Ninna saanidyakke | kannada christian song lyrics

Ninna saanidyakke Song Lyrics In Kannada & English

ಕನ್ನಡ
ನಿನ್ನ ಸಾನಿಧ್ಯಕೆ ನನ್ನನ್ನು ಸೇರಿಸು,
ನನ್ನ ಬಯಕೆಯ ಯೇಸುವೆ ತೀರಿಸು
ಆ ರಮ್ಯವಾದ ಸ್ಥಳವೇ ನನ್ನ ಸುಭಾಗ್ಯವು,
ನನ್ನ ಬಯಕೆಯು, ನನ್ನ ಬಯಕೆಯು ||ನಿನ್ನ ಸಾನಿಧ್ಯಕೆ||

1. ಹಂಬಲಿಸುತ್ತ ಕುಂದಿತು ನನ್ನ ಆತ್ಮವು,
ನಿನ್ನ ಬಳಿಗೆ ಬರಲು ಕೃಪೆಯ ತೋರಿಸು,
ನಿನ್ನ ದರ್ಶನದಿಂದಲೇ ತೃಪ್ತಿ ಪಡಿಸು (೨) ||ನಿನ್ನ ಸಾನಿಧ್ಯಕೆ||

2. ನೀನು ಕಾಣದಿರಲು ಕಳೆಗುಂದುವೆನು,
ನಿನ್ನ ಬೆಳಕ ನನ್ನಲಿ ಬೆಳಗ ಮಾಡಿಸು,
ದೇವರೇ ನಿನ್ನ ಬಿಟ್ಟರೆ, ಬಾಡಿ ಹೋಗ್ವೆನು (೨) ||ಆ ರಮ್ಯವಾದ|

3.ನನ್ನ ಕೆಲಸದಲ್ಲಿಯೂ ನಿನ್ನನ್ನು ಮರೆಯದೆ
ಎಲ್ಲಾ ಸಮಯದಲ್ಲಿಯೂ ನಿನ್ನಲ್ಲಿ ಇರಲು
ಒಂದೇ ಆಸೆಯನೆಂದಿಗೂ ಬೇಡು ತ್ತಿರುವೆನು – ನಿನ್ನ
English
Ninna sannidhyakke nannannu serisu
nanna bayakeya yesuve tirisu
a ramyavada sthaḷave nanna saubhagyavu
nanna bayakeyu nanna bayakeyu

1.hambalisutta kunditu nanna atmavu
ninna baḷige baralu kr̥peya torisu
ninna darsanadinda tr̥pti paḍisu – ninna

2.ninu kaṇadiralu kaḷegunduvenu
ninna beḷaku nannalli beḷaga maḍisu
devare ninna biṭṭare baḍi hogvenu – ninna

3.nanna kelasadalliyu ninnannu mareyade
ella samayadalliyu ninnalli iralu
onde aseyanendigu beḍu ttiruvenu – ninna

Leave a Comment

Your email address will not be published. Required fields are marked *

Scroll to Top