Ninna saevisalu noorentu kaarana Song Lyrics In Kannada and English
Singer : Prakash Halmidi
Album : Tereda Hrudaya
ಕನ್ನಡ
ನಿನ್ನ ಸೇವಿಸಲು ನೂರೆಂಟು ಕಾರಣ
ಹಿಂಬಾಲಿಸಲು (ನಿನ್ನ) ಸಾವಿರಾರು ಕಾರಣ-2
ನಿನ್ನ ಉಪಕಾರಕ್ಕೆ ಕೊನೆಯೇ ಇಲ್ಲ
ನನ್ನ ಮೇಲಿಟ್ಟಿರುವ ಪ್ರೀತಿಗೆ ಅಂತ್ಯವೇ ಇಲ್ಲ ||2
ನನ್ನೆಲ್ಲಾ ಆಶೀರ್ವಾದಕ್ಕೆ ಯೇಸುವೇ ನೀನೇ ಕಾರಣ
ನನ್ನೆಲ್ಲಾ ಅಭಿವೃದ್ಧಿಗೆ ಯೇಸುವೇ ನೀನೇ ಕಾರಣ-2
ಆರಾಧನೆ ಆರಾಧನೆ
1. ನನ್ನಿಂದ ಏನನ್ನೂ ಬಯಸದಷ್ಟು
ಲೋಕವು ಇಲ್ಲವೇ ಇಲ್ಲ
ನನ್ನಿಂದ ಏನನ್ನೂ ಬಯಸದೆ
ಎಲ್ಲವ ನನಗೆ ಮಾಡಿರುವೆ ||||2
ಈ ಲೋಕವ ನಂಬದೆ ನಿನ್ನನ್ನೇ ನಂಬುವೆ
ನೀನೇ ನಂಬಿಗಸ್ತನು ||2
2. ನೀ ಕೊಟ್ಟ ಸೇವೆಗಾಗಿ ಹೆಮ್ಮಪಡದೆ
ನನ್ನನ್ನೇ ತಗ್ಗಿಸಿಕೊಳ್ಳುವೆ
ನೀ ಕೊಟ್ಟ ಈ ಪದವಿಗೆ ಗರ್ವಪಡದೆ
ಸೇವಕನಾಗಿಯೆ ಇರುವೆ ||||2
ನನ್ನ ಹೆಸರೂ ಸ್ಥಳವೂ ನಿನ್ನಲ್ಲಿರುವುದಕ್ಕೆ
ದೇವಾ ನಾನೇ ಧನ್ಯನು ||2
English
Ninna saevisalu noorentu kaarana
himbaalisalu (ninna) saaviraaru kaarana-2
Ninna upakaarakke koneye illa
nanna maelittiruva preetige antyave illa ||2
Nannella aasheervaadakke Yesuve neene kaarana
nannella abhivruddhige Yesuve neene kaarana-2
aradhane aradhane
1. Nanninda aenannu bayasadashtu
lokavu illave illa
nanninda aenannu bayasade
ellava nanage maadiruve ||||2
i lokava nambade ninnanne nambuve
neene nambigastanu ||2
2. nee kotta saevegaagi hemmapadade
nannanne taggisikolluve
ni kotta i padavige garvapadade
saevakanaagiye iruve ||||2
nanna hesaru sthalavu ninnalliruvudakke
deva naane dhanyanu ||2