Ninna stutisuve stutisuve Yesuve Song Lyrics In Kannada and English
Singer : Prakash Halmidi
Album : Tereda Hrudaya vol 1
ಕನ್ನಡ
ನಿನ್ನ ಸ್ತುತಿಸುವೆ ಸ್ತುತಿಸುವೆ ಯೇಸುವೆ
ನಿನ್ನನ್ನಾರಾಧಿಸುವೆ ಕರ್ತನೆ
ಎಲ್ಲಾ ಘನತೆಗೂ ಮಹಿಮೆಗೂ ಪಾತ್ರನೇ
ನಿನ್ನನ್ನಾರಾಧಿಸುವೆ ಯೇಸುವೆ
ದೇವಾ ಆರಾಧಿಸುವೆ ನಿನ್ನ
ದೇವಾ ಹೊಗಳುವೆನು ನಿನ್ನ
ತಂದೆಯೇ ನಿನ್ನ ನಾಮ ಪರಿಶುದ್ಧವೇ
ಎಂದೆಂದೂ ಒಳ್ಳೆಯ ಕುರುಬ ನೀನೇ
1. ಹಸಿವೆಯ ನೀಗಿಸಲು ಹಸಿರುಗಾವಲಲ್ಲಿ
ನನ್ನನ್ನು ನಡೆಸಿರುವೆ
ಕಹಿಯಾದ ನೀರನ್ನು ಸಿಹಿಯಾಗಿ ಮಾಡಿ ನನ್ನ
ದಾಹವ ತಣಿಸಿರುವೆ
2. ವೈರಿಯ ಪಾಳಯಕ್ಕೆ ನುಗ್ಗಿ ಸ್ವಾಸ್ಥ್ಯವನ್ನು ಪಡೆದುಕೊಳ್ಳುವಂತೆ
ಸೈತಾನನ ಕೋಟೆಯನ್ನು ಕೆಡವಲು ನನ್ನಲ್ಲಿ ಸ್ತುತಿಪದ ಕೊಟ್ಟಿರುವೆ
3. ಅಂಧಕಾರ ಶಕ್ತಿಯಿಂದ ನನ್ನನ್ನು ತಪ್ಪಿಸಿ
ಯುದ್ಧವ ಕಲಿಸಿರುವೆ ||2||
ದುರಾತ್ಮಸೇನೆಯನ್ನು ಹೊಡೆದು ಓಡಿಸಲು
ಅಭಿಷೇಕ ಮಾಡಿರುವೆ ||2||
4. ಇದು ನನ್ನ ಅನುಭವ ರಕ್ಷಣಾ ಹಾದಿಲಿ
ಪ್ರತಿ ದಿನ ನನ್ನ ಹೃದಯಕ್ಕೆ ಎಷ್ಟೋ ಸಂತೋಷ
ನನ್ನ ಸಂತೋಷಕ್ಕೆ ಉಂಟೊಂದು ನಾಲ್ಕು ಕಾರಣ
ಅದನ್ನೊಂದೊಂದಾಗಿ ನಾನೀಗ ಹಾಡ್ಲೆ ಕೇಳಿರಿ
ಯೇಸು ನನ್ನ ಹೃದಯದಿ ವಾಸ ಮಾಡಿದ
ನನ್ನ ಪಾಪ ಎಲ್ಲವಾ ತೊಳೆದ್ದಾಕಿದ
ದೇವ ವಾಕ್ಯ ಮನ್ನವ ತಿನ್ನುತ್ತಿರುವೆ
ದೇವರ ಆಶೀರ್ವಾದವ ಹೊಂದುತ್ತಿರುವೆ
English
Ninna stutisuve stutisuve Yesuve
ninnannaaraadhisuve kartane
ella ghanategu mahimegu paatranae
ninnannaaraadhisuve Yesuve
deeva Aradhisuve ninna
deeva hogaluvenu ninna
tandeyae ninna naama parishuddhavae
endendu olleya kuruba neenee
1. Hasiveya neegisalu hasirugaavalalli
nannannu nadesiruve
kahiyaada neerannu sihiyaagi maadi nanna
daahava tanisiruve
2. Vairiya paalayakke nuggi svaasthyavannu padedukolluvante
saitaanana koteyannu kedavalu nannalli stutipada kottiruve
3. Andhakaara shaktiyinda nannannu tappisi
yuddhava kalisiruve ||2||
duraatma seeneyannu hodedu odisalu
abhisheeka maadiruve ||2||
4. Idu nanna anubhava rakshana haadili
prati dina nanna hrudayakke eshto santosha
nanna santoshakke untondu naalku kaarana
adannondondaagi naaneega haadve keeliri
Yesu nanna hrudayadi vaasa maadida
nanna paapa ellava toledhaakida
deeva vaakya mannava tinnuttiruve
deevara aasheervaadava honduttiruve