O yesuve nanna kannu tereyayya | kannada christiansong lyrics

O yesuve nanna kannu tereyayya Song Lyrics In Kannada & English

ಕನ್ನಡ
ಓ ಯೇಸುವೇ ನನ್ನ ಕಣ್ಣು ತೆರೆಯಯ್ಯಾ
ಆಗ ನಿನ್ನ ಧರ್ಮಶಾಸ್ತ್ರದ ಅದ್ಬುತ ಕಂಡುಕೊಳ್ಳುವೆ

1.ದಾನಿಯೇಲನಾಗೆ ಪ್ರಾರ್ಥಿಸುವೆ
ದವೀದನ ಹಾಗೆ ನಿರೀಶ್ಕಿಸುವೆ
ಹಬಾಕುಕ್ಕಾನಾಗೆ ಸಂತೋಸಿಸುವೆ ಮಿಕನ ಹಾಗೆ ಪ್ರಕಾಶಿಸುವೆ

2.ಮೋಶೆಯ ಹಾಗೆ ಹೋರಾಡುವೆ
ಯೆಹೊಶುವನ ಹಾಗೆ ಜಯ ಹೊಂದುವೆ
ವಿಮೋಚಕ ನಾದ ನನ್ ದೇವರೇ ನಿನ್ನ ಪದದಲ್ಲಿ
ನಾ ಅರ್ಪಿಸುವೆ

3.ಯೆಶಾಯನ ಹಾಗೆ ಪ್ರವದಿಸುವೆ
ಯೆರೆಮಿಯನ ಹಾಗೆ ಪ್ರಲಾಪಿಸುವೆ ಪೌಲನ ಹಾಗೆ ಸೇವೆ ಮಾಡುವೆ
ಪೇತ್ರ ನ ಸಭೆ ಕಟ್ಟುವೆ

4.ಸಾಲೇಮನ ಹಾಗೆ ಜ್ಞಾನ ಹೊಂದುವೆ
ಯೋಬನ ಹಾಗೆ ನೀತಿವಂತನಾಗುವೆ ಎಲಿಯನ ಹಾಗೆ ಮಳೆ ತರುವೆ
ಏಲೀಶನ ಹಾಗೆ ಆಶೀರ್ವಾದ ಹೊದುವೆ
English
o yesuve nanna kaṇṇu tereyayya
aga ninna dharmashastrada adbuta kaṇḍukoḷḷuve

1.daniyelanage prarthisuve
davidana hage niriskisuve
habakukkanage santoshisuve mikana hage prakasisuve

2.moseya hage horaḍuve
yehosuvana hage jaya honduve
vimochaka nada nan devare ninna padadalli
na arpisuve

3.yesayana hage pravadisuve
yeremiyana hage pralapisuve paulana hage seve maḍuve
petra na sabhe kaṭṭuve

4.salemana hage jnana honduve
yobana hage nitivantanaguve eliyana hage maḷe taruve
elisana hage ashirvada hoduve

Leave a Comment

Your email address will not be published. Required fields are marked *

Scroll to Top