o yesuve nin seve na maduve Song Lyrics In Kannada and English
Lyric and tune : Rev. Victor Hebick
Vocals : Rebecca Rakshith
Music Direction : Rakshith Ashirvad
ಕನ್ನಡ
ಓ ಯೇಸುವೇ , ನಿನ್ ಸೇವೆ ನಾ ಮಾಡುವೆ...
ನನ್ನ ಹೃದಯವ ನಿನಗೆ ಅರ್ಪಿಸುವೆ...
ಜೀವಿತದ ಕಾಲವೆಲ್ಲಾ , ನಿನ್ನನ್ನೇ ಪ್ರೀತಿಸಿ ಸೇವಿಸುವೆ..
ನಿನಗಾಗಿಯೇ ನಾ ಬಾಳುವೆ, ನನ್ನನ್ನೇ ನಿನಗೆ ಅರ್ಪಿಸುವೆ... ಓ ಯೇಸುವೇ||
1.ನನ್ನ ಮನವ ನಿನಗೆ , ನಾ ಪ್ರತಿಷ್ಠೆ ಮಾಡಿದೆ
ನನ್ನ ಪಾದ ಕರ್ತನೇ, ತಕ್ಕೊ ನಿನ್ನ ಸೇವೆಗೆ
ನನ್ನ ಸ್ವರವು ನಿನ್ನದೇ, ನಿನ್ ಸ್ತೋತ್ರ ಮಾಡಲಿ
ನನ್ನ ಬಾಯಿ ಕರ್ತನೇ , ನಿನ್ ವಾಕ್ಯ ಸಾರಲಿ... ಓ ಯೇಸುವೇ||
2.ಜೀವಿಸುವವನು ನಾನಲ್ಲ , ನೀನೇ ನನ್ನಲ್ಲಿ ಜೀವಿಸಯ್ಯ
ನನ್ನ ಹೃದಯ ದೇಗುಲದಿ ಎಂದೆಂದೂ ನೀನೇ ನೆಲೆಸಿರಯ್ಯ
ನಿನ್ ಚಿತ್ತ ನಾ ಮಾಡುವೇ ನನ್ನನ್ನು ಬಲಪಡಿಸು
ನಿನ್ ಸಾಕ್ಷಿಯಾಗಿ ನಾನಿರಲು ಕೃಪೆಯ ನೀ ತೊರಯ್ಯ... ಓ ಯೇಸುವೇ||
English
Ō yēsuvē, nin sēve nā māḍuve...
Nanna hr̥dayava ninage arpisuve...
Jīvitada kālavellā, ninnannē prītisi sēvisuve..
Ninagāgiyē nā bāḷuve, nannannē ninage arpisuve... Ō yēsuvē||
1.Nanna manava ninage, nā pratiṣṭhe māḍide
nanna pāda kartanē, takko ninna sēvege
nanna svaravu ninnadē, ninna stōtra māḍali
nanna bāyi kartanē, ninna vākya sārali... Ō yēsuvē||
2.Jīvisuvavanu nānalla, nīnē nannalli jīvisayya
nanna hr̥daya dēguladi endendū nīnē nelesirayya
nin citta nā māḍuvē nannannu balapaḍisu
nin sākṣiyāgi nāniralu kr̥peya nī tōrayya... Ō yēsuvē||